ಬುಧವಾರ, ಜುಲೈ 20, 2016

🌍ಪ್ರಚಲಿತ ವಿವಿಧ ಸ್ಥಾನಗಳಲ್ಲಿ ಭಾರತದ ಸ್ಥಾನ(2014-15)🌍

🌍ಪ್ರಚಲಿತ ವಿವಿಧ ಸ್ಥಾನಗಳಲ್ಲಿ ಭಾರತದ ಸ್ಥಾನ(2014-15)🌍

☀ಗುಡ್ ಕಂಟ್ರಿ :- 70ನೇ ಸ್ಥಾನ

☀ಆರೋಗ್ಯದಲ್ಲಿ :- 37ನೇ ಸ್ಥಾನ

☀ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ :- 62ನೇ ಸ್ಥಾನ

☀ಕಲ್ಚರ್ ನಲ್ಲಿ :- 119ನೇ ಸ್ಥಾನ

☀ಹವಾಮಾನದಲ್ಲಿ :- 106ನೇ ಸ್ಥಾನ

☀ಶಸ್ತ್ರಾಸ್ತ್ರದ ಆಮದಿನಲ್ಲಿ :- 1ನೇ ಸ್ಥಾನ

☀ಹಣ್ಣುಗಳ ಉತ್ಪಾದನೆಯಲ್ಲಿ :- 2ನೇ ಸ್ಥಾನ

☀ವಾಸಕ್ಕೆ ಯೋಗ್ಯವಾದ ದೇಶಗಳಲ್ಲಿ :- 22ನೇ ಸ್ಥಾನ

☀ಅಕ್ಕಿ ರಫ್ತಿನಲ್ಲಿ :- 1ನೇ ಸ್ಥಾನ

☀ಅತೀ ಸಂತುಷ್ಠ ಪಟ್ಟಿಯಲ್ಲಿ :- 118ನೇ

☀ತಯಾರಿಕಾ ದೇಶಗಳ ಪಟ್ಟಿಯಲ್ಲಿ :- 6ನೇ ಸ್ಥಾನ

☀ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುವ ರಾಷ್ಟ್ರಗಳಲ್ಲಿ :- 10ನೇ ಸ್ಥಾನ (10 ರಾಷ್ಟ್ರಗಳ ಪೈಕಿ)

☀ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಪಟ್ಟಿಯಲ್ಲಿ :- 1ನೇ ಸ್ಥಾನ(2,226)

☀ವಿದೇಶಿ ಹಣ ರವಾನೆ :- 1ನೇ ಸ್ಥಾನ

☀ನಕಲಿ ಸರಕು ರಫ್ತುಗಳ ಪಟ್ಟಿಯಲ್ಲಿ :- 5ನೇ ಸ್ಥಾನ(ಪ್ರಥಮ-ಚೀನಾ)

☀ಬ್ರಾಂಡ್ ಗಳ ಮೌಲ್ಯಮಾಪನ/ಮೌಲ್ಯಯುತ :- 7ನೇ ಸ್ಥಾನ

☀ಸಿರಿವಂತ ದೇಶಗಳಲ್ಲಿ :- 10ನೇ ಸ್ಥಾನ

☀ಉದ್ಯಮ ಸ್ನೇಹಿ ರಾಷ್ಟ್ರಗಳಲ್ಲಿ :- 130ನೇ ಸ್ಥಾನ

☀ಮಾನವ ಅಭಿವೃದ್ಧಿ ಸೂಚ್ಯಂಕ :- 130ನೇ ಸ್ಥಾನ

☀ಇ-ಸೂಚಿಯಲ್ಲಿ :- 119ನೇ ಸ್ಥಾನ

☀ಕಪ್ಪುಹಣ ವರ್ಗಾವಣೆಯಲ್ಲಿ :- 4ನೇ ಸ್ಥಾನ

☀ತೈಲ ಆಮದು ರಾಷ್ಟ್ರಗಳಲ್ಲಿ :- 3ನೇ ಸ್ಥಾನ

☀ಜಾಗತಿಕ ಶಾಂತಿ ಸೂಚ್ಯಂಕ :- 143ನೇ ಸ್ಥಾನ

☀ICT ಇಂಡೆಕ್ಸ್ :- 131ನೇ ಸ್ಥಾನ

☀ಹಸಿರು ಮನೆ ಅನಿಲ ಹೊರ ಸೂಸುವ ಪಟ್ಟಿಯಲ್ಲಿ :- 4ನೇ ಸ್ಥಾನ(6.96%)

☀ದೇಣಿಗೆ ನೀಡುವ ದೇಶಗಳಲ್ಲಿ :- 106ನೇ ಸ್ಥಾನ

ಇತಿಹಾಸ'ದ ಕಿರು ಪರಿಚಯ

ಇತಿಹಾಸಇತಿಹಾಸ'ದ ಕಿರು ಪರಿಚಯ*. ಇತಿಹಾಸ(ಹಿಸ್ತೋರಿ) ಪದವು ಗ್ರೀಕ್'ನ "ಹಿಸ್ತೋರಿಯ" ಎಂಬಪದದಿಂದ ಬಂದಿದೆ.*."ಹಿಸ್ತೋರಿಯ" ಪದದ ಅರ್ಥ "ತಪಾಸಣೆ ಇಂದ ಪಡೆದಜ್ಞಾನ".*.ಇತಿಹಾಸ ಪದದ ಅರ್ಥಇತಿ ಅಂದರೆ ಹೀಗೆ, ಹ ಅಂದರೆ ಖಚಿತ, ಆಸ್ ಅಂದರೆ ನಡೆಯಿತು(ಇತಿ+ಹ+ಆಸ್ = ಇತಿಹಾಸ).*.ಇತಿಹಾಸದ ಪಿತಾಮಹ ಹೆರೋದೊತಸ್.*.ಹೆರೋದೊತಸ್ ಬರೆದ ಗ್ರಂಧ ಪೆರ್ಸಿಯನ್ಯುದ್ಧಗಳು.ಇತಿಹಾಸ - ಭಾರತದ ಶಿಲಾಯುಗ*.ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. ೭೦೦೦೦ ದಿಂದ ಕಿ.ಪೂ. ೫೦೦೦*.೫೦೦,೦೦೦ ವರ್ಷಗಳಿಗಿಂತ ಹಳೆಯಹೋಮೊ ಎರೆಕ್ಟಸ್ಜಾತಿಯ ಪೂರ್ವಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.*.ಮಧ್ಯ ಪ್ರದೇಶ್'ನ ಭಿಮ್ಬೆಟ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.*.ಪಾಕಿಸ್ತಾನ್'ದ ಬಲೂಚಿಸ್ತನ್ ದಲ್ಲಿ ಶಿಲಾಯುಗ ಕಾಲದ  ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳುಇಲ್ಲಿ ದೊರೆತಿವೆ.*.ಶಿಲಾಯುಗ'ದ ಮಾನವರು ಮರದ ಪುತಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.*.ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು*.ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.*.ಬರಹವು ಬಳಕೆಗೆ ಬಂದಿದು ಸು. ೫೦೦೦ ವರ್ಷಗಳ ಹಿಂದೆ.*.ಶಿಲಾಯುಗ ದ ವಿಧಗಳು ೩ ಹಳೆಶಿಳಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.*.ಮಾನವನ ಬೌಧಿಕ ಹೆಸರು ಹೊಮೊಸೆಫಿಎನ್ಸ*.ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. ೪೦೦೦೦ ವರ್ಷಗಳ ಹಿಂದೆ.*.ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುನುಸಾಗಿ, ಅಗನವಡಿ, ಕಿಬ್ಬಂಹಳ್ಳಿ, ನಿತ್ತುರ್, ಜಲನಹಳ್ಳಿ, ಸಂಗನಕಲ್ಲು.*.ಭಾರತದಲ್ಲಿ ನವಶಿಳಯುಗದ ಕಾಲ ಸು. ೩೦೦೦ ದಿಂದ ೧೦೦೦*.ಭಾರತದಲ್ಲಿ ನವಶಿಳಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸಮ.*.ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.*.ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ನಾಯಿ.*.ಹೊಸಶಿಳಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರುಡಿಗೆ ಬಂತು.*.ಕರ್ನಾಟಕದಲ್ಲಿ ಹೊಸಾ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ,ಸಂಗನಕಲ್ಲು, ಟಿ.ನರಸಿಪುರ, ಮತ್ತು ಕಡೆಕಲ್ ಇತ್ಯಾದಿ.*.ಹೊಸಶಿಳಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.*.ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.*.ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.*.ಲೋಹಯುಗ ಪ್ರಾರಂಭವಾದದ್ದು. - ಸು.೪೦೦೦ ವರ್ಷಗಳಿಂದೆ.*.ಲೋಹಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.*.ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.*.ಹರಪ್ಪ ಸಂಸ್ಕೃತಿ/ಸಿಂಧಾನಾರರಿಕತೆಯು ಸಿರಿರುವುದು. - ಲೋಹಯುಗಕ್ಕೆ.*.ಲೋಹಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.*.ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.೧೦೦೦.*.ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.*.ಕ್ರಿ.ಪೂ.೩೦೦೦ ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.

🌏ಕಾಲಾನುಕ್ರಮಣಿಕೆ🌏

🌏ಕಾಲಾನುಕ್ರಮಣಿಕೆ🌏

ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
 ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
 ಕ್ರಿ.ಪೂ.1000 ಕಬ್ಬಿಣದ ಬಳಕೆ.
 ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
 ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
 ಕ್ರಿ.ಶ.300-888 ಕಂಚಿಯ ಪಲ್ಲವರು.
 ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
 ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
 ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
 ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
 ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
 ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
 ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
 ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320  ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
 ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
 ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
 ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
 ಕ್ರಿ.ಶ.1627-1680 ಶಿವಾಜಿಯ ಕಾಲ.
 ಕ್ರಿ.ಶ.1757 ಪ್ಲಾಸಿ ಕದನ.
 ಕ್ರಿ.ಶ.1764 ಬಕ್ಸಾರ ಕದನ.
 ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
 ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
 ಕ್ರಿ.ಶ.1857 ಸಿಪಾಯಿ ದಂಗೆ.
 ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
 ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.

🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.

#ಸಾಮಾನ್ಯಜ್ಞಾನ 1 to 51

#ಸಾಮಾನ್ಯಜ್ಞಾನ

1) "Poverty and the unbritish rule in india" ಎಂಬ ಕೃತಿಯನ್ನು ರಚಿಸಿದವರು ಯಾರು?
 * ದಾದಾಭಾಯಿನವರೋಜಿ.

2) "ಫಾಯಿಯಾನ್" ಯಾವ ದೇಶದ ಯಾತ್ರಿಕ?
 * ಚೀನಿ.

3) "ಭಾರತ ನಿರ್ಮಾಣ ಯೋಜನೆ"ಯನ್ನು ಆರಂಭಿಸಲಾದ ವರ್ಷ ಯಾವುದು?
 * 2005.

4) "ಸುಂದರಬನ ಉದ್ಯಾನವನ" ಯಾವ ರಾಜ್ಯದಲ್ಲಿದೆ?
 * ಪಶ್ಚಿಮಬಂಗಾಳ.

5) "The Discovery of India" ಕೃತಿಯನ್ನು ರಚಿಸಿದವರು ಯಾರು?
 * ಜವಾಹರ್ ಲಾಲ್ ನೆಹರು.

6) ಆರ್ಕ್ಟಿಕ್ ಪ್ರದೇಶದಲ್ಲಿರುವ ಭಾರತೀಯ ತಾಣ ಯಾವುದು?
 RBS: * ಹಿಮಾದ್ರಿ.

7) ವಿದ್ಯುತ್ ಪ್ರವಾಹದ ಏಕಮಾನ ಯಾವುದು?
 * ಆಂಪಿಯರ್.

8) ಅಲೆಕ್ಸಾಂಡರ್ ದಾಳಿಯನ್ನು ಭಾರತದಲ್ಲಿ ಪ್ರತಿರೋಧಿಸಿದ ಅರಸ ಯಾರು?
 * ಪೋರಸ್.

9) "ನಾಥುಲಾಪಾಸ್" ಯಾವ ವಾಣಿಜ್ಯ ಮಾರ್ಗದಲ್ಲಿದೆ?
 * ಭಾರತ-ಚೀನಾ ವಾಣಿಜ್ಯ ಮಾರ್ಗ.

10) WWW ನ ಚಿಹ್ನೆ ಏನು?
 * ದೈತ್ಯಪಾಂಡಾ.

11) "The Insider" ಕೃತಿಯನ್ನು ರಚಿಸಿದವರು ಯಾರು?
 * ಪಿ.ವಿ.ನರಸಿಂಹರಾವ್.

12) "ವಿಶ್ವ ಜನಸಂಖ್ಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
 * ಜುಲೈ 11 (1987 ರಿಂದ).

13) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ & ದಿನ ಯಾವುದು?
 * 1935, ಏಪ್ರಿಲ್ 1.

14) ವಿಶ್ವ ಸಂಸ್ಥೆಯು ಯಾವ ವರ್ಷವನ್ನು "ಅಂತರರಾಷ್ಟ್ರೀಯ ನೈರ್ಮಲ್ಯ ವರ್ಷ" ಎಂದು ಘೋಷಿಸಿದೆ?
 * 2008.

15) "ಆಂಕಾಲಜಿ" ಎನ್ನುವುದು ಯಾವುದರ ವೈಜ್ಞಾನಿಕ ಅಧ್ಯಯನ?
 * ಕ್ಯಾನ್ಸರ್ ರೋಗದ.

16) ಜಗತ್ತಿನ ಅತ್ಯಂತ ದೊಡ್ಡ ನದಿ ಯಾವುದು?
 * ಅಮೇಜಾನ್.

17) "ಮಲ್ಹೋತ್ರ ಆಯೋಗ" ಯಾವುದಕ್ಕೆ ಸಂಬಂಧಿಸಿದೆ?
 * ವಿಮಾ ಕ್ಷೇತ್ರದಲ್ಲಿ ಸುಧಾರಣೆಗೆ.

18) "ಹಿಂದ್ ಸ್ವರಾಜ್" ಕೃತಿಯನ್ನು ರಚಿಸಿದವರು ಯಾರು?
 * ಮಹಾತ್ಮ ಗಾಂಧಿ.

19) ದಲೈಲಾಮಾ ಅವರಿಗೆ ನೋಬೆಲ್ ಶಾಂತಿ ಬಹುಮಾನ ಲಭಿಸಿದ ವರ್ಷ ಯಾವುದು?
 RBS: * 1989.

20) ಸೌರಶಕ್ತಿಯನ್ನು ಯಾವುದರಿಂದ ಮಾಡಿರುತ್ತದೆ?
 * ಸಿಲಿಕಾನ್.

21) ಮನುಷ್ಯನ ಶರೀರದಲ್ಲಿರುವ ಅತ್ಯಂತ ದೊಡ್ಡ ಗ್ರಂಥಿ ಯಾವುದು?
 * ಲಿವರ್(ಯಕೃತ).

22) "ಬ್ಲಾಕ್ ರೆವಲ್ಯೂಶನ್" ಸಂಬಂಧಿಸಿರುವುದು ಯಾವುದಕ್ಕೆ?
 * ಕಲ್ಲಿದ್ದಲು.

23) ಪ್ರಕಾಶ ವರ್ಷವು (ಜ್ಯೋತಿರ್ ವರ್ಷವು) ಯಾವುದನ್ನು ಅಳೆಯಲು ಬಳಕೆಯಾಗುತ್ತದೆ?
 * ದೂರ.

24) ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷರು ಯಾರು?
 RBS: * ಅನಿಬೆಸೆಂಟ್.

25) ಶಿವಾಜಿ ರಚಿಸಿದ ಮಂತ್ರಿ ಮಂಡಲವನ್ನು ಏನೆಂದು ಕರೆಯುತ್ತಿದ್ದರು?
 * ಅಷ್ಟ ಪ್ರಧಾನ.

26) ಬಾಂಗ್ಲಾದೇಶದ ರಾಜಧಾನಿ & ಕರೆನ್ಸಿ ತಿಳಿಸಿ?
 * ಡಾಕಾ, ಟಾಕಾ.

27) "ಆಲಿಘರ್ ವಿಶ್ವ ವಿದ್ಯಾಲಯ"ವನ್ನು ಸ್ಥಾಪಿಸಿದವರು ಯಾರು?
 * ಸರ್ ಸಯ್ಯದ್ ಅಹಮದ್ ಖಾನ್.

28) ಪಶ್ಚಿಮ ಆಸ್ಟ್ರೇಲಿಯನ್ ಪ್ರವಾಹವು ಯಾವ ಸಾಗರದೊಳಗೆ ಹರಿಯುತ್ತದೆ?
 * ಹಿಂದೂ ಮಹಾಸಾಗರ.

29) "Gerontology" ಎಂದರೆ?
 * ವೃದ್ಧಾಪ್ಯಕ್ಕೆ ಸಂಬಂಧಿಸಿದ ಅಧ್ಯಯನ.

30) "ಭಾರತದ ಹಸಿರು ಕ್ರಾಂತಿಯ ಪಿತಾಮಹ" ಯಾರು?
 * ಎಂ.ಎಸ್.ಸ್ವಾಮಿನಾಥನ್.

31) ಕೊನೆಯ ವೇದ ಯಾವುದು?
 * ಅರ್ಥವಣವೇದ.

32) ಅಲಕಾನಂದ ಮತ್ತು ಭಗೀರಥಿ ನದಿಗಳು ಸಂಗಮವಾಗುವ ಸ್ಥಳ ಯಾವುದು?
 RBS: * ದೇವ ಪ್ರಯಾಗ.

33) "ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ" ಎಂಬುದನ್ನು ಕಂಡು ಹಿಡಿದ ವಿಜ್ಞಾನಿ ಯಾರು?
 * ನಿಕೋಲಸ್ ಕೋಪರ್ ನಿಕಸ್.

34) ಯಾವ ಹೊದಿಕೆಯು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ?
 * ಓಜೋನ್.

35) ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಯಾರು?
 * ವಿ.ಎಸ್.ನೈಪಾಲ್.

36) ಜಗತ್ತಿನಲ್ಲಿ ಅತ್ಯಧಿಕ ಸಕ್ಕರೆ ಬಳಸುವ ದೇಶ ಯಾವುದು?
 * ಯು.ಎಸ್.ಎ.

37) ಯು ಪಿ ಎಸ್ ಸಿ ಅಧ್ಯಕ್ಷರನ್ನು ಯಾರು ನೇಮಕ ಮಾಡುತ್ತಾರೆ?
 * ರಾಷ್ಟ್ರಪತಿ.

38) ಭಾರತೀಯ ರಪ್ತು-ಆಮದು ಬ್ಯಾಂಕ್ ಸ್ಥಾಪಿತವಾದ ವರ್ಷ ಯಾವುದು?
 * 1982.

39) "ರಾಜತರಂಗಿಣಿ"ಯನ್ನು ರಚಿಸಿದವರು ಯಾರು?
 * ಕಲ್ಹಣ.

40) "ಖೈಬರ್ ಕಣಿವೆ" ಇರುವುದು?
 * ವಾಯುವ್ಯ ಭಾರತದಲ್ಲಿ.

41) ಅತ್ಯಧಿಕ ಪ್ರದೇಶದಲ್ಲಿ "ಗೋಡಂಬಿ" ಬೆಳೆಯುವ ಕರ್ನಾಟಕದ ಜಿಲ್ಲೆ ಯಾವುದು?
 * ಕೊಡಗು.

42) ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು?
 * ಕ್ಷ-ಕಿರಣಗಳು

43) ಪ್ಲಾನಿಮೀಟರ್ ನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ?
 * ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ.

44) ಸೂರ್ಯನು ಭೂಮಿಯ ಸಮಭಾಜಕ ವೃತ್ತರೇಖೆಯ ನೇರ ಲಂಭದಲ್ಲಿದ್ದಾಗ ಅಂತಹ ಸ್ಥಿತಿಯನ್ನು ---- ಎನ್ನುತ್ತಾರೆ.
 RBS: * ವಿಷವತ್ಸಂಕ್ರಾಂತಿ.

45) ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಮುಖ್ಯವಾಗಿ ಯಾವುದರಲ್ಲಿ ದೊರೆಯುತ್ತವೆ?
 * ಜಲಜ ಶಿಲೆಗಳಲ್ಲಿ.

46) "ಹೇಬಿಯಸ್ ಕಾರ್ಪಸ್" ಎನ್ನುವದೊಂದು....
 * ರೀಟ್.

47) 7ನೇ ಡಬ್ಯ್ಲೂ ಟಿ ಒ ಸಚಿವ ಮಟ್ಟದ ಸಮಾವೇಶವನ್ನು 2008 ರಲ್ಲಿ ಎಲ್ಲಿ ನಡೆಸಲಾಯಿತು?
 RBS: * ಜಿನೇವಾ.

48) ಭಾರತ ಸಂವಿಧಾನದ 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?
 * ಪಂಚಾಯತ್ ವ್ಯವಸ್ಥೆಗೆ.

49) ಕಂಪ್ಯೂಟರ್ ಗಳ ಅನ್ವೇಷಣೆಗೆ ಸಂಬಂಧಿಸಿದ ಹೆಸರು ಯಾರದು?
 * ಚಾರ್ಲಸ್ ಬಾಬೇಜ್.

50) NASA ವಿಸ್ತರಿಸಿರಿ?
 * National Aeronautics and Space Administration.

51) ವಿಧಾನ ಸಭೆಯ ಸ್ಪೀಕರ್ ಯಾರಿಗೆ ರಾಜೀನಾಮೆ ಪತ್ರ ಸಲ್ಲಿಸುವರು?
 * ಡೆಪ್ಯುಟಿ ಸ್ಪೀಕರ್ ಅವರಿಗೆ.

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:

   ಗಣಿತ & ವಿಜ್ಞಾನ @ ಮಾಹಿತಿ ಸಂಗ್ರಹ:

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:
(Scientific equipments(tools) and their Uses)
1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.
2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.
3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.
4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.
5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.
6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.
7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ.
8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ.
9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ.
10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ.
11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ.
12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ.
13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.
14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.
15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.
16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ.
17) ಆಡಿಯೋಮೀಟರ್ —————> ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.
18) ಬೈನಾಕ್ಯೂಲರ್ —————> ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.
19) ಬ್ಯಾರೋಗ್ರಾಫ್ —————> ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.
20) ಕಂಪಾಸ್ —————> ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.
21) ರೈನ್ ಗೇಜ್ —————> ಬಿದ್ದ ಮಳೆಯನ್ನು ಅಳೆಯುವ ಸಾಧನ.
22) ಸ್ಟೆತೋಸ್ಕೋಪ್ —————> ಹೃದಯ ಬಡಿತವನ್ನು ಅಳೆಯುವ ಸಾಧನ.
23) ಥರ್ಮೋಕೊಪಲ್ —————> ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.
24) ರಿಕ್ಟರ್ ಮಾಪಕ —————> ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.
25) ರೇಡಾರ್ —————> ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.
26) ಸೋನಾರ್ —————> ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ.
27) ಕ್ಯಾಲೋರಿ —————> ಶಾಖವನ್ನು ಅಳೆಯುವ ಸಾಧನ.
28) ಮೈಕ್ರೋಸ್ಕೋಪ್ —————> ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ.
ಸಾಮಾನ್ಯ ವಿಜ್ಞಾನ:-
1). ವಿಟಮಿನ್ ಗಳನ್ನು ಕಂಡುಹಿಡಿದವರು
ಯಾರು ?
-- ಫಂಕ್
2). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ
3). ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
-- ಬಿ , ಸಿ
4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ
5). ಎ ವಿಟಮಿನ್ ಕೊರತೆಯಿಂದ ಬರುವಂತಹ
ಸಮಸ್ಯೆ ?
-- ರಾತ್ರಿ ಕುರುಡು
6). ಥಯಾಮಿನ್ ಎಂದು ಯಾವುದನ್ನು
ಕರೆಯುತ್ತಾರೆ ?
-- ಬಿ1 ವಿಟಮಿನ್
7). ಬಿ ವಿಟಮಿನ್ ದೋಷದಿಂದ ಎದುರಾಗುವ
ಸಮಸ್ಯೆ ?
-- ಬೆರಿಬೆರಿ
8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು
ಕರೆಯುತ್ತಾರೆ ?
-- ನಿಯಾಸಿನ್
9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ
10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡಿ
11). ' ಡಿ ' ವಿಟಮಿನ್ ಕೊರತೆಯಿಂದ
ಬರಬಹುದಾದ ರೋಗ ??
-- ರಿಕೆಟ್ಸ್
12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ
ವಿಟಮಿನ್ ?
-- ವಿಟಮಿನ್ ಕೆ
13). ಮನುಷ್ಯರ ರಕ್ತವನ್ನು ಎಷ್ಟು
ಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು
14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ
ಯಾವುದು ?
-- ಆಂಟೀಜೆನ್ಸ್
15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು
16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು
17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು
18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ
ಗ್ರೂಪ್ ?
-- ಓ
20). ಎ ಗ್ರೂಪ್ ನವರು ಯಾರ ಬಳಿ ರಕ್ತ
ಪಡೆಯಬಹುದು?
-- ಎ ಹಾಗೂ ಓ

@ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು :
(Vitamin Names &their Chemical Names)
━━━━━━━━━━━━━━━━━━━━━━━━━━━━━━━━━
●.ಸಾಮಾನ್ಯ ವಿಜ್ಞಾನ
General Science)
●.ಜೀವಸತ್ವ ಎ •┈┈┈┈┈┈• ರೆಟಿನಾಲ್
●.ಜೀವಸತ್ವ ಬಿ1 •┈┈┈┈┈┈• ಥಿಯಾಮೈನ್
●.ಜೀವಸತ್ವ ಬಿ2 •┈┈┈┈┈┈• ರಿಬೋಫ್ಲಾವಿನ್
●.ಜೀವಸತ್ವ ಬಿ3 •┈┈┈┈┈┈• ನಿಯಾಸಿನ್
●.ಜೀವಸತ್ವ ಬಿ5 •┈┈┈┈┈┈• ಪಾಂಟೊಥೆನಿಕ್ ಆಮ್ಲ
●.ಜೀವಸತ್ವ ಬಿ6 •┈┈┈┈┈┈• ಪೆರಿಡೊಕ್ಸೀನ್
●.ಜೀವಸತ್ವ ಬಿ7 •┈┈┈┈┈┈• ಬಯೋಟಿನ್
●.ಜೀವಸತ್ವ ಬಿ9 •┈┈┈┈┈┈• ಫೋಲಿಕ್ ಆಮ್ಲ
●.ಜೀವಸತ್ವ ಬಿ12 •┈┈┈┈┈┈• ಸೈಯಾನೊಕೊಬಾಲಮಿನ್
●.ಜೀವಸತ್ವ ಸಿ •┈┈┈┈┈┈• ಆಸ್ಕೋರ್ಬಿಕ್ ಆಮ್ಲ
●.ಜೀವಸತ್ವ ಡಿ •┈┈┈┈┈┈• ಕ್ಯಾಲ್ಷಿಫೆರಾಲ್
●.ಜೀವಸತ್ವ ಇ •┈┈┈┈┈┈• ಟೊಕೊಫೆರಾಲ್
●.ಜೀವಸತ್ವ ಕೆ •┈┈┈┈┈┈• ಫೈಲ್ಲೋಕ್ವಿನೊನ್ ಮತ್ತು ಮೆನಾಕ್ವಿನ್ನೋನ್ಸ್
# ಸಾಮಾನ್ಯ ವಿಜ್ಞಾನ @
*********************
@ ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳು - ಡೆಂಡ್ರೈಟ್
@ ನರಕೋಶದಿಂದ ಹೊರಟ ಉದ್ದವಾದ ರಚನೆ - ಆಕ್ಸಾನ್
@ರಕ್ತವನ್ನು ಶೋಧಿಸುವ ಅಂಗದ ಹೆಸರು - ಕಿಡ್ನಿ
@ಆಮಶಂಕೆ ರೋಗಕ್ಕೆ ಕಾರಣ- ಎಂಟಮಿಬಾ
#ದೇಹದ ರಾಸಾಯನಿಕ ಕಾರ್ಖಾನೆ ಎಂದು ಕರೆಯಲ್ಪಡುವ ಅಂಗ - ಪಿತ್ತಕೋಶ
@ ವಿಶ್ವ ಹೆಪಟೈಟಿಸ್ ದಿನಾಚರಣೆ - 28 ಜುಲೈ
@ ಏಕಕೋಶ ಜೀವಿಗಳ ಗಾತ್ರ - 2 ರಿಂದ 200 ಮೈಕ್ರಾನ್
@ಏಡ್ಸ್ ರೋಗವನ್ನು ಪ್ರಪ್ರಥಮ ಬಾರಿಗೆ ಗುರುತಿಸಿದ ವರ್ಷ - 1981
#ಪೊಲೀಯೋ ಲಸಿಕೆ ಕಂಡು ಹಿಡಿದವರು - ಜೊನಾಸ್ ಸಾಕ್
@ರೇಬೀಸ್ ರೋಗಕ್ಕೆ ಕಾರಣವಾದ ವೈರಸ್ - ರ್ಯಾಬ್ಡೋವಿರಿಡೆ
#ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಹೆಸರು - ಲಾಕ್ಟೋಬೆಸಿಲಸ್
@ದೇಹದ ಸಂವೇದನೆಯನ್ನು ನಿರ್ವಹಿಸುವ ಅಂಗಾಂಶ - ನರ ಅಂಗಾಂಶ
@ರಕ್ತದ ದ್ರವರೂಪ - ಪ್ಲಾಸ್ಮಾ
#ಪ್ರಥಮ ಬಾರಿ ರೈಬೋಸೋಮ್ ಗಮನಿಸಿದ ವಿಜ್ಞಾನಿ - ಜಾರ್ಜ್ ಪಾಲಡೇ
@ಮಾನವನ ಜೀವಕೋಶದಲ್ಲಿ ಇರುವ ವರ್ಣತಂತುಗಳ ಸಂಖ್ಯೆ - 46
@ಜೀವಕೋಶವು ಈ ಪೊರೆಯಿಂದ ಆವೃತ್ತವಾಗಿದೆ - ಕೋಶ ಪೊರೆ
#ಸಸ್ತನಿಗಳಲ್ಲಿ ಅತ್ಯಂತ ಚಿಕ್ಕದಾದ ಉದ್ದಬಾಲದ ಪ್ರಾಣಿ - ಪಿಗ್ಮಿಶ್ರೂ
@ಜೈವಿಕ ಕಾರ್ಖಾನೆ ಎಂದು ಕರೆಯಲ್ಪಡುವ ಹುಳು - ಎರೆಹುಳು
@ಚರಕ ಸಂಹಿತ ಗ್ರಂಥ ಒಳಗೊಂಡ ಅಧ್ಯಾಯಗಳು - 120
@ಐದು ಸಾಮ್ರಾಜ್ಯಗಳು -
1. ಮೊನೆರಾ
2. ಪ್ರೊಟಿಸ್ಟಾ
3. ಶಿಲೀಂಧ್ರ
4. ಸಸ್ಯ
5 ಪ್ರಾಣಿ

ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈರುತ್ಯ ದಿಕ್ಕಿನಲ್ಲಿದೆ

ಕರ್ನಾಟಕದ ಒಟ್ಟು ವಿಸ್ತೀರ್ಣ 191791 ಚ.ಕಿ.ಮೀ

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ (ಚಿಕ್ಕ ಬಳ್ಳಾಪುರ, ರಾಮನಗರ, ಯಾದಗಿರಿ ಹೊಸ ಜಿಲ್ಲೆಗಳು)

ಕರ್ನಾಟಕವನ್ನು ಭೌಗೋಳಿಕವಾಗಿ 6 ಭಾಗಗಳಾಗಿ ವಿಂಗಡಿಸಲಾಗಿದೆ

ಕರ್ನಾಟಕದ ಕರಾವಳಿಯ ವಿಸ್ತೀರ್ಣ ಸುಮಾರು 300 ಕಿಮೀ

ಕರ್ನಾಟಕದ ಕಾಶ್ಮೀರ ಕಾರವಾರ

ಕರ್ನಾಟಕದಲ್ಲಿ ಕೈಗಾ ಅಣುವಿದ್ಯುತ್ ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

ಕನ್ನಡ ಶಾಸನಗಳನ್ನು ಸಂಪಾದಿಸಿದ ಆಂಗ್ಲ ವಿದ್ವಾಂಸ ಬಿ.ಎಲ್.ರೈಸ್

ಕನ್ನಡದ ಅತಿ ಪ್ರಾಚೀನ ಕೃತಿ ಕವಿರಾಜಮಾರ್ಗ

ಕನ್ನಡದ ಅತಿ ಪ್ರಾಚೀನ ಶಾಸನ ಹಲ್ಮಿಡಿ ಶಾಸನ

ಕವಿರಾಜಮಾರ್ಗ ರಚಿಸಿದವರು ಶ್ರೀವಿಜಯ

ಈ ವರೆಗೆ ಲಭ್ಯವಿರುವ ಕನ್ನಡದ ಮೊದಲ ಪದ ಇಸಿಲ

ಪ್ರಾಚೀನ ಕನ್ನಡದಲ್ಲಿ ಗಡಿಯನ್ನು ಕುರಿತು ಹೇಳುವ ಕೃತಿ ಕವಿರಾಜಮಾರ್ಗ

ಕರ್ನಾಟಕ ಎಂದು ನಾಮಕರಣವಾದದ್ದು 1-11-1973

ಮೈಸೂರಿನ ಪ್ರಾಚೀನ ಹೆಸರು ಮಹಿಷಕನಾಡು

ಇಮ್ಮಡಿ ಪುಲಕೇಶಿ ಆಸ್ಥಾನಕ್ಕೆ ಬಂದಿದ್ದ ಚೈನಾದ ಭೌದಯಾತ್ರಿಕ ಹ್ಯೂ-ಎನ್-ತ್ಸಾಂಗ್

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದಿದ್ದ ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್

ರನ್ನನ ಕೃತಿಗಳು ಅಜಿತಪುರಾಣ, ಗದಾಯುದ್ಧ

ಪಂಪನ ಕೃತಿಗಳು ಆದಿಪುರಾಣ, ಪಂಪಭಾರತ

ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ

ಕನ್ನಡದ ಮೊದಲ ಕವಿತಾಶಾಸನ ಕಪ್ಪೆಅರಭಟ್ಟನ ಬಾದಾಮಿ ಶಾಸನ

ಕನ್ನಡದ ಮೊದಲ ತಾಮ್ರಶಾಸನ ಭೂವಿಕ್ರಮನ ತಾಮ್ರಶಾಸನ

ಕರ್ನಾಟಕದಲ್ಲಿ ಅಶೋಕನ ಶಾಸನ ಮಸ್ತಿಯಲ್ಲಿ ದೊರೆತಿದೆ

ಇಮ್ಮಡಿ ಪುಲಕೇಶಿಯ ಸಾಧನೆಗಳನ್ನು ತಿಳಿಸುವ ಶಾಸನ ಐಹೊಳೆಶಾಸನ ಇದನ್ನು ರಚಿಸಿದವರು ರವಿಕೀರ್ತಿ

ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ ಚಂದ್ರವಳ್ಳಿಯ ಶಾಸನ

ಕರ್ನಾಟಕದ ಪ್ರಮುಖ ಖನಿಜಗಳು ಚಿನ್ನ, ಕಬ್ಬಿಣ, ಉಕ್ಕು, ಮ್ಯಾಂಗನೀಸ್, ತಾಮ್ರ, ಬಾಕ್ಸೈಟ್ ಮುಂತಾದವು

ಅಶೋಕನ ಗುರು ಉಪಗುಪ್ತ

ಮೋಕ್ಷವನ್ನು ಪಡೆಯಲು ಚಂದ್ರಗುಪ್ತನು ಅನುಸರಿಸಿದ ಮಾರ್ಗ ಸಲ್ಲೇಖ ವ್ರತ

ಅಶೋಕನ ಎರಡನೆಯ ರಾಜಧಾನಿ ಸುವರ್ಣಗಿರಿ

ಕರ್ನಾಟಕದಲ್ಲಿ ಅಶೋಕನ ಸುಮಾರು 11 ಶಾಸನಗಳು ದೊರೆತಿವೆ ಅದರಲ್ಲಿ ಪ್ರಮುಖ ಸ್ಥಳ ರಾಯಚೂರಿನ ಮಸ್ಕಿ

ಕದಂಬ ವಂಶದ ಸ್ಥಾಪಕ ಮಯೂರ ವರ್ಮ

ಕದಂಬರ ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
ಕದಂಬರ ರಾಷ್ಟ್ರಲಾಂಛನ ಸಿಂಹ

ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ರಾಜವಂಶ ಗಂಗರು

ಗಂಗರ ರಾಜಧಾನಿ ತಲಕಾಡು, ಗಂಗರ ಲಾಂಛನ ಮದಗಜ
ಚಾವುಂಡರಾಯನು ನಾಲ್ಕನೆ ರಾಚಮಲ್ಲನ ಪ್ರಧಾನಮಂತ್ರಿ

ಜೈನರ ಕಾಶಿ ಎಂದು ಕರೆಯಲ್ಪಡುವುದು ಶ್ರವಣಬೆಳಗೊಳ

ಅಶ್ವಮೇಧ ಯಾಗವನ್ನು ಆಚರಿಸಿದ ಕದಂಬದೊರೆ ಮಯೂರವರ್ಮ ಮತ್ತು 1ನೇ ಪುಲಕೇಶಿ

ಶಾತವಾಹನದ ಪ್ರಸಿಧ್ಧದೊರೆ ಗೌತಮೀಪುತ್ರ

ಶಲಿವಾಹನ ಶಕೆಯನ್ನು ಹಾಲನು ಕ್ರಿ.ಶ.78ರಲ್ಲಿ ಆರಂಭಿಸಿದನು

ಕದಂಬ ಮೂಲವನ್ನು ಹೇಳುವ ಶಾಸನ ತಾಳಗುಂದದಲ್ಲಿದೆ
ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನ ಅದರ ಕತೃ ಕಾಕುಸ್ತವರ್ಮ

ಚಾಲುಕ್ಯರ ರಾಜಧಾನಿ ಬಾದಾಮಿ, ಇದರ ಮೊದಲ ಹೆಸರು ವಾತಾಪಿ, ಇವರ ಲಾಂಛನ ವರಹ, ಪ್ರಖ್ಯಾತ ದೊರೆ 2ನೇ ಪುಲಕೇಶಿ, ಚಾಲುಕ್ಯರ ಆಸ್ಥಾನಕವಿ ರವಿಕೀರ್ತಿ, ಇವನು ಬರೆದ ಶಾಸನ ಐಹೊಳೆ ಶಾಸನ

ರಾಷ್ಟ್ರಕೂಟ ಮನೆತನದ ಸ್ಥಾಪಕ ದಂತಿದುರ್ಗ, ಲಾಂಛನ ಗರುಡ, ರಾಜಧಾನಿ ಮಾನ್ಯಖೇಟ, ಇದನ್ನು ನಿರ್ಮಿಸಿದವರು ಅಮೋಘವರ್ಷ

ಹಳೇಬೀಡಿನ ಪ್ರಾಚೀನ ಹೆಸರು ದ್ವಾರಸಮುದ್ರ, ಇದನ್ನು ನಿರ್ಮಿಸಿದವರು ದ್ರುವ

ಚಾಳುಕ್ಯರ ರಾಜಧಾನಿ ಕಲ್ಯಾಣಿ ಇದು ಬೀದರ್ ಜಿಲ್ಲೆಯಲ್ಲಿದೆ

ಗದಾಯುದ್ಧವನ್ನು ಬರೆದವನು ರನ್ನ ಇವನು ಚಾಲುಕ್ಯ ದೊರೆ ಸತ್ಯಾಶ್ರಯನ ಆಸ್ಥಾನದಲ್ಲಿದ್ದನ್ನು ಗದಾಯುದ್ಧದ ಮತ್ತೊಂದು ಹೆಸರು ಸಾಹಸ ಭೀಮ ವಿಜಯ

ಕನ್ನಡದಲ್ಲಿ ರಚಿತವಾದ ಮೊದಲ ಜೋತಿಷ್ಯಕೃತಿ ಜಾತಕ ತಿಲಕ

ಕನ್ನಡ ಪಂಚತಂತ್ರದ ಕತೃ ದುರ್ಗಸಿಂಹ

ಬಿಲ್ಹಣನ ಕೃತಿ ವಿಕ್ರಮಾಂಕ ದೇವಚರಿತಂ

ಬಸವೇಶ್ವರರ ಜನ್ಮಸ್ಥಳ ಬಾಗೇವಾಡಿ

ಹೊಯ್ಸಳರ ಆಡಳಿತ ಪದ್ದತಿ ಗರುಡಪದ್ಧತಿ, ರಾಜಧಾನಿ ದ್ವಾರಸಮುದ್ರ, ಪ್ರಸಿದ್ಧದೊರೆ ವಿಷ್ಣುವರ್ಧನ, ಇವನ ಮೊದಲ ಹೆಸರು ಬಿಟ್ಟಿದೇವ, ರಾಮಾನುಜರು ವಿಷ್ಣುವರ್ಧನನ ಆಸ್ಥಾನದಲ್ಲಿದ್ದರು

ವಿಶಿಷ್ಠಾದ್ವೈತ ಸಿದ್ದಾಂತದ ಪ್ರತಿಪಾದಕರು ರಾಮಾನುಜಚಾರ್ಯರು

ಅದ್ವೈತ ಸಿದ್ದಾಂತದ ಪ್ರತಿಪಾದಕರು ಶಂಕರಾಚಾರ್ಯರು

ದ್ವೈತ ಸಿದ್ದಾಂತದ ಪ್ರತಿಪಾದಕರು ಮದ್ವಾಚಾರ್ಯರು

ಕೈಲಾಸನಾಥ ದೇವಾಲಯವು ಎಲ್ಲೋರಾದಲ್ಲಿದೆ ಇದನ್ನು ನಿರ್ಮಿಸಿದವರು ರಾಷ್ಟ್ರಕೂಟದೊರೆ 1 ನೇ ಕೃಷ್ಣ

ಕನ್ನಡದ ಪ್ರಾಚೀನ ವಿಶ್ವಕೋಶ ಮಾನಸೋಲ್ಲಾಸ

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹದೇವ ದೇವಾಲಯ

ಹರಿಹರನ ಕೃತಿಗಳು ಗಿರಿಜಾಕಲ್ಯಾಣ, ನಂಬಿಯಣ್ಣನ ರಗಳೆ

ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು 1. ಪುರಿಯ ಗೋವರ್ಧನ ಮಠ, 2.ಬದರಿಯ ಜ್ಯೋತಿರ್ಮಠ, 3.ದ್ವಾರಕೆಯ ಕಾಳಿಕಾಪೀಠ, 4. ಶೃಂಗೇರಿಯ ಶಾರದಮಠ

ತಾಳಿಕೋಟೆ ಕದನ ನೆಡೆದ ವರ್ಷ 1565, ಇದು ರಾಮರಾಯ ಮತ್ತು ಬಹಮನಿ ಸುಲ್ತಾನರ ನಡುವೆ ನೆಡೆಯಿತು

ವಿಜಯನಗರದ ನಾಣ್ಯಗಳು ವರಹ, ಗದ್ಯಾಣ, ವೀಸಾ, ಪಣ, ಕಾಸು

ವಿಜಯನಗರದ ಖ್ಯಾತ ಕವಿಯಿತ್ರಿ ಗಂಗಾಂಬಿಕೆ

ಜೈಮಿನಿ ಭಾರತವನ್ನು ಬರೆದವರು ಲಕ್ಷ್ಮೀಶ

ಗದುಗಿನ ಭಾರತವನ್ನು ಬರೆದವರು ಕುಮಾರವ್ಯಾಸ

ಪ್ರಭುಲಿಂಗಲೀಲೆಯನ್ನು ಬರೆದವರು ಚಾಮರಸ

ವಿಜಯನಗರಕ್ಕೆ ಬಂದಿದ್ದ ರಷ್ಯಾ ಯಾತ್ರಿಕ ನಿಕೆಟಿನ್

ಗೋಳಗುಮ್ಮಟದ ನಿರ್ಮಾಣಶಿಲ್ಪಿ ಮಲ್ಲಿಕ್ ಸಂದಲ್, ಇದು ಇಂಡೋ ಸೆರಾಸೈನಿಕ್ ಶೈಲಿಯಲ್ಲಿದೆ

ಕನಕದಾಸರ ಕೃತಿಗಳು ನಳಚರಿತೆ, ಮೋಹಿನಿತರಂಗಿಣಿ, ಹರಿಭಕ್ತಸಾರ, ರಾಮಧ್ಯಾನ ಚರಿತೆ

ದಖನ್ನಿನ ತಾಜ್ ಮಹಲ್ ಎಂದು ಪ್ರಖ್ಯಾತವಾಗಿರುವುದು ಇಬ್ರಾಹಿಂ ರೋಜ

ಮೈಸೂರು ಒಡೆಯರ ಸ್ಥಾಪಕ ಯದುರಾಯ ಮತ್ತು ಕೃಷ್ಣರಾಯ

ಒಡೆಯರ ರಾಜಲಾಂಛನ ಗಂಡಭೇರುಂಡ, ಕುಲದೇವತೆ ಚಾಮುಂಡಿ, ಆರಂಭದ ರಾಜಧಾನಿ ಶ್ರೀರಂಗಪಟ್ಟಣ, ಮೊದಲ ದೊರೆ ರಾಜ ಒಡೆಯರ್,

ರಣಧೀರ ಕಂಠೀರವ ಬಿರುದುಪಡೆದವರು ಕಂಠೀರವ ನರಸರಾಜ ಒಡೆಯರ್

ಔರಂಗಜೇಬನ ಆಸ್ಥಾನಕ್ಕೆ ಚಿಕ್ಕದೇರರಾಯರು ಕಳುಹಿಸಿಕೊಟ್ಟ ರಾಯಭಾರಿ ಲಿಂಗಣ್ಣ

ನವಕೋಟಿನಾರಾಯಣ ಎಂಬ ಬಿರುದನ್ನು ಪಡೆದವರು ಚಿಕ್ಕದೇವರಾಜ ಒಡೆಯರ್, ಇವರು 1687ರಲ್ಲಿ ಖಾಸೀಂ ಖಾನನಿಂದ ಬೆಂಗಳೂರನ್ನು 3 ಲಕ್ಷರೂಗಳಿಗೆ ಕೊಂಡುಕೊಂಡರು

ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹಾಕಿಸಿದವರು ದೊಡ್ಡದೇವರಾಜ ಒಡೆಯರ್

ಕೆಳದಿ ಅರಸರಲ್ಲಿ ಪ್ರಸಿದ್ಧನಾದವನು ಶಿವಪ್ಪನಾಯಕ, ಇವನು ಶಿಸ್ತು ಎಂಬ ಭೂಕಂದಾಯ ಸುಧಾರಣೆಯನ್ನು ಜಾರಿಗೆ ತಂದದ್ದರಿಂದ ಅದಕ್ಕೆ ಶಿವಪ್ಪನಾಯಕನ ಶಿಸ್ತು ಎಂದು ಕರೆದರು

ಕೆಳದಿಯ ಖ್ಯಾತ ರಾಣಿ ಕಿತ್ತೂರು ಚೆನ್ನಮ್ಮ

ಚಿತ್ರದುರ್ಗದ ಶ್ರೇಷ್ಠ ಪಾಳೇಗಾರ ಮದಕರಿನಾಯಕ, ಚಿತ್ರದುರ್ಗದ ಪ್ರಾಚೀನ ಹೆಸರು ಚಂದ್ರವಳ್ಳಿ

ಮೈಸೂರಿನ ದಸರಾಹಬ್ಬವನ್ನು ರಾಜ ಒಡೆಯರ್ 1610ರಲ್ಲಿ ಪ್ರಾರಂಭಿಸಿದರು

ಚಿಕ್ಕದೇವರಾಜರು ಮರಾಠರನ್ನು 2 ಬಾರಿ ಸೋಲಿಸದಕ್ಕೆ ಅವರಿಗೆ ಅಪ್ರತಿಮ ವೀರ ಎಂಬ ಬಿರುದು ಬಂದಿತು

ಕನ್ನಡದ ಮೊದಲ ನಾಟಕ ಮಿತ್ರವಿಂದಗೋವಿಂದ ಕತೃ ಸಿಂಗರಾರ್ಯ

1ನೇ ಆಂಗ್ಲೋ ಮೈಸೂರು ಯುದ್ಧ 1767-69 ರಲ್ಲಿ ಬ್ರಿಟೀಷರು ಮತ್ತು ಹೈದರಾಲಿಗೆ ನೆಡೆಯಿತು

2ನೇ ಆಂಗ್ಲೋ ಮೈಸೂರು ಯುದ್ಧ 1782-84 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್

ಟಿಪ್ಪುವಿನ ಮೊದಲ ಹೆಸರು ಫತೇಆಲಿಖಾನ್, ಇವನ ಅರ್ಥ ಮತ್ತು ಮುಖ್ಯಮಂತ್ರಿ ದಿವಾನ್ ಪೂರ್ಣಯ್ಯ

3ನೇ ಆಂಗ್ಲೋ ಮೈಸೂರು ಯುಧ್ಧ 1792 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ಕಾರ್ನ್ವಾಲೀಸ್

4ನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ

ಸಹಾಯಕ ಸೈನಿಕ ಪದ್ದತಿಯನ್ನು ಲಾರ್ಡ್ ವೆಲ್ಲೆಸ್ಲಿ ಜಾರಿಗೆತಂದನು

ಟಿಪ್ಪುವಿನ ಮರಣಾನಂತರ ಆದ ಮೈಸೂರಿನ ರಾಜ 3ನೇ ಕೃಷ್ಣರಾಜ ಒಡೆಯರ್, ಬಿದನೂರು ದಂಗೆಯ ಪರಿಣಾಮ ಇವರು ಅಧಿಕಾರ ಕಳೆದುಕೊಂಡರು

ಅಭಿನವ ಕಾಳಿದಾಸ ಎಂಬ ಬಿರುದು ಪಡೆದ ಕವಿ ಬಸಪ್ಪಶಾಸ್ತ್ರಿ

ಕರ್ನಾಟಕದಲ್ಲಿ ಮೊದಲು ಬ್ರಿಟೀಷರ ವಿರುದ್ಧ ದಂಗೆಯೆದ್ದ ಸಿಪಾಯಿ ದೋಂಡಿಯ ವಾಘ

ಮಂಗಳವಾರ, ಜೂನ್ 14, 2016

**Do we know actual full form of some words ?

**Do we know actual full form of some words ?

🔗News paper =* _North East West South past and present events report._
 *🔗Chess =* _Chariot, Horse, Elephant, Soldiers._
*🔗Cold =* _Chronic Obstructive Lung Disease._
*🔗Joke =* _Joy of Kids Entertainment._
*🔗Aim =* _Ambition in Mind._
🔗Date = _Day and Time Evolution._ *🔗Eat =* _Energy and Taste._
*🔗Tea =* _Taste and Energy Admitted._
*🔗Pen =* _Power Enriched in Nib._ *🔗Smile =* _Sweet Memories in Lips Expression._
*🔗SIM =* _Subscriber Identity Module_
*🔗etc. =* _End of Thinking Capacity_ *🔗OK = _Objection Killed_
*🔗Or =* _Orl Korec (Greek Word)_ *🔗Bye =*♥😘 _Be with you Everytime._
*share these meanings as majority of us don't know -* BYE. 😊

=ದಯಾನಂದ. ಎಮ್. ಡೋಣಗಾಪುರೆ