ಸೋಮವಾರ, ಫೆಬ್ರವರಿ 15, 2016

ಇತಿಹಾಸ'ದ ಕಿರು ಪರಿಚಯ

ಇತಿಹಾಸ'ದ ಕಿರು ಪರಿಚಯ

*.ಇತಿಹಾಸ(ಹಿಸ್ಟೋರಿ) ಪದವು ಗ್ರೀಕ್'ನ"ಹಿಸ್ಟೋರಿಯ" ಎಂಬ ಪದದಿಂದ ಬಂದಿದೆ.

*."ಹಿಸ್ಟೋರಿಯ" ಪದದ ಅರ್ಥ "ತಪಾಸಣೆ ಇಂದ ಪಡೆದಜ್ಞಾನ".

*.ಇತಿಹಾಸ ಪದದ ಅರ್ಥ ಇತಿ ಅಂದರೆ ಹೀಗೆ, ಹ ಅಂದರೆಖಚಿತ, ಆಸ್ ಅಂದರೆ ನಡೆಯಿತು(ಇತಿ+ಹ+ಆಸ್ = ಇತಿಹಾಸ).

*.ಇತಿಹಾಸದ ಪಿತಾಮಹ ಹೆರೋಡೊಟಸ್.

*.ಹೆರೋಡೊಟಸ್ ಬರೆದ ಗ್ರಂಥ ಪೆರ್ಸಿಯನ್ಯುದ್ಧಗಳು.

ಇತಿಹಾಸ - ಸಿಂದು ನಾಗರೀಕತೆ

*.ಸಿಂಧು ನಾಗರೀಕತೆ ಸಂಬಂಧಿಸಿದಂತೆ ಮೊದಲು ಪತ್ತೆಯಾಗಿದ್ದು ಹರಪ್ಪ.

*.ಹರಪ್ಪ ನಗರವನ್ನು ಪತ್ತೆಹಚ್ಚಿದವರು ದಯಾರಾಮ್ ಸಾಹನಿ - ೧೯೨೦ ರಲ್ಲಿ.

*.ಮೊಹೆಂಜದರೋವನ್ನು ಪತ್ತೆಹಚ್ಚಿದವರು ಅರ್.ಡಿ. ಬ್ಯಾನರ್ಜಿ - ೧೯೨೨ ರಲ್ಲಿ

*.ಹರಪ್ಪ ಸ್ವ0ಸ್ಕ್ರತಿ ಸಂಭಂದಿಸಿದ ಸಿಕ್ಕಿರೋವ ಒಟ್ಟು ನೆಲೆಗಳು ೧೫೦೦

*.ಮೊಹೆಂಜದರೋ ಇರುವುದು ಸಿಂಧ್ ಪ್ರಾಂತದಲ್ಲಿ.

*.ಹರಪ್ಪ ಇರುವುದ ಪಂಜಾಬ್ ನ ರಾವಿ ನದಿ ದಡದಲ್ಲಿ

*.ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ - ದೊಲ್ವೀರ್

*.ದೊಲ್ವೀರ್ ಇರುವುದು ಗುಜರಾತ್ ನ ಕಚ್ ನಲ್ಲಿ

*.ಸಿಂಡಿ ಭಾಸೆಯಲ್ಲಿ ಮೋಹೆಂಜೋದಾರೋ ಎಂದರೆ ಸತ್ತವರ ದಿಬ್ಬ.

*.ಹರಪ್ಪ ನಾಗರಿಕತೆಯು ವಾಪಿಸಿದ್ದಿದ್ದು ಉತ್ತರ ಭಾರತದ ಬಯಲು ಸೀಮೆ ಮತ್ತು ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.

*.ಹರಪ್ಪ ವಾಪಿಸಿದ್ದ ನದಿ ಭಾಗಗಳು - ಇಂಗಿ ಹೋಗಿರುವ ಸರಸ್ವತಿ  ಮತ್ತು ಘಗ್ರ, ಹಕ್ರ ನದಿ ಬಯಲು.

*.ಹರಪ್ಪ ಜನರು ಒಳ ಚರಂಡಿಗಾಗಿ ಬಳಸೀದ ತಂತ್ರ - ಬಸಿಗುಂದ್ದಿ ಮತ್ತು ತೆರಪುಗಳು.

*.ಹರಪ್ಪ ಜನರು ಮನೆ ನಿರ್ಮಾಣಕ್ಕಾಗಿ ಬಳಸುತ್ತಿದಿದ್ದು -  ಸುತ್ತ ಇಟ್ಟಿಗೆ

*.ಸ್ನಾನದ ಕೊಳ ಇರುವುದು - ಮೋಹೆಂಜೋದಾರೋದಲ್ಲಿ

*.ಮೋಹನ್ಜದರೋ ಸ್ನಾನದ ಕೊಳದ ಅಳತೆ - ೧೨ ಮಿ ಉದ್ದ, ೭ ಮಿ. ಅಗಲ, ೨.೫ ಮಿ ಆಳ.

*.ಕ್ರೀಡಾಂಗಣ ಇರುವ ಸಿಂದು ನಾಗರಿಕತೆಯ ನಗರ - ದೊಲ್ವೀರ್

*.ಹರಪ್ಪ ಲಿಪಿಯ ಫಲಕ ದೊರಿತಿರುವ ನಗರ - ದೊಲ್ವೀರ್

*.ಸಿಂಧು ನಾಗರೀಕತೆ ಸೇರಿರುವುದು ಕಂಚಿನಯುಗಕ್ಕೆ.

*.ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರಿಕತೆಗಳು - ಎಜಿಪ್ತ್ ಮತ್ತು ಮೆಸಪತೊಮಿಯ

*.ಪುರಾತನ ಕಾಲದಲ್ಲಿ ಮೊತ್ತಮೊದಲಿಗೆ ಹತ್ತಿ ಬಟ್ಟೆಯನ್ನು ಬಳಸಿದವರು - ಹರಪ್ಪ ಜನರು.

*.ಸಿಂದು ನಾಗರಿಕತೆ ಜನರ ಮುಕ್ಯ ಕಸಬು - ಕ್ರಷಿ ಮತ್ತು ವಾಪರ

*.ಸಿಂದು ಜನತೆಯ ಆಟಿಂತ ಪ್ರಿಯವಂತ ಪ್ರಾಣಿ - ಡುಬ್ಬದ ಗುಳಿ.

*.ಸಿಂದು ಜನರ ಪ್ರಮುಖ ಸಾಕು ಪ್ರಾಣಿಗಳು - ದನ,ಎಮ್ಮೆ,ಆಡು,ಕುರಿ,ಕತ್ತೆ,ಬೆಕ್ಕು,ನಾಯಿ,ನವಿಲು.

*.ನ್ರತೈ ಭಂಗಿಯ ಕಂಚಿನ ನಗ್ನಶ್ರೀ ವಿಗ್ರಹ ದೊರೆತಿರುವ ಸ್ತಳ - ಮೋಹನ್ಜದರೋ.

*.ಸಿಂದು ಜನರು ಧರಿಸುತ್ತಿದ್ದ ಆಭರಣಗಳು- ಕಿವಿ ಉಂಗುರ , ಕಂತಿಹಾರ, ಕೈಬಳೆ, ನಲಿಪತ್ತಿ, ತೋಳ ಬಂಡಿ.

*.ಸಿಂದು ಜನರು ಆಭರಣ ತಯಾರಿಕೆಗೆ ಬಳಸುತಿದ್ದ ಲೋಹಗಳು - ಚಿನ್ನ, ಬೆಳ್ಳಿ, ತಾಮ್ರ, ಕಂಚು.

*.ಸಿಂದು ಜನತೆಗೆ ತೆಲಿದಿದ್ದ ಪ್ರಮುಖ ಆಟಗಳು - ಪಗಡೆ, ಚದುರಂಗ.

*.ಗದ್ದಹರಿ ಪುರುಷನ ಪ್ರತಿಮೆ ದೊರೆತಿರುವ ಸಿಂದು ನಗರ - ಮೋಹನ್ಜದರೋ.

*.ಹರಪ್ಪ ಮುದ್ರೆಗಳಲ್ಲಿ ಕಂಡುಬರುವ ಪ್ರಾಣಿಗಳಚಿತ್ರಗಳು - ಬ್ರಹ್ಮಿನಂಡಿ, ಏಕಶರಗಿ.

*.ಮಣಿಗಳ ತಯಾರಿಕಾ ಕರ್ಯಗರಗಳು ಕಂಡುಬರುವ ಸ್ತಳಗಳು - ಚನೋಹ್ದರೋ, ಲೋಥಾಲ್.

*.ಸಿಂದು ನಾಗರೀಕತೆ ಕಾಲದಲ್ಲಿ ವಾಪರವು ನಡಯೂತಿದ್ದ ವಿಧಾನ - ವಸ್ತು ವಿನಿಮಯ.

*.ಸಿಂದು ಜನರು ಸಾಗಾಟ ಮತ್ತು ಸಾರಿಗೆಗೆ ಬಳಸುತಿದ್ದ ಸಾಧನಗಳು - ಬಂಡಿ ಮತ್ತು ಧೋನಿ - ಸಾಗರಾಯಣ.

*.ಸಿಂದು ಜನರ ಪ್ರಮುಖ ದೇವತೆ - ಮತ್ರದೇವತೆ.

*.ಸಿಂದು ಜನರು ಆರಾಧಿಸುತ್ತಿದ್ದ ದೇವರು - ಪಶುಪತಿ ಶಿವ.

*.ಸಿಂದು ಜನರ ಅತ್ಯಂತ ಪ್ರಿಯವಾದ ಕ್ರೀಡೆ - ಸಾರ್ವಜನಿಕ ಇಜುಕೊಲ.

*.ಸಿಂದು ನಾಗರಿಕತೆ ನಾಶಕ್ಕೆ ಪ್ರಮುಖ ಕಾರಣ - ನದಿಯ ಪ್ರವಾಹ

ಇತಿಹಾಸ - ಭಾರತದ ಶಿಲಾಯುಗ

*.ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. ೭೦೦೦೦ ದಿಂದಕಿ.ಪೂ. ೫೦೦೦.

*.೫೦೦,೦೦೦ ವರ್ಷಗಳಿಗಿಂತ ಹಳೆಯಹೋಮೊ ಎರೆಕ್ಟಸ್ಜಾತಿಯ ಪೂರ್ವ ಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.

*.ಮಧ್ಯ ಪ್ರದೇಶ್'ನ ಭಿಮ್ಬೆಟ್ ದಲ್ಲಿ ಶಿಲಾಯು ಗಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.

*.ಪಾಕಿಸ್ತಾನ್'ದ ಬಲೂಚಿಸ್ತನ್ ದಲ್ಲಿ ಶಿಲಾಯುಗ ಕಾಲದ  ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ.

*.ಶಿಲಾಯುಗ'ದ ಮಾನವರು ಮರದ ಪುತಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.

*.ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು.

*.ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.

*.ಬರಹವು ಬಳಕೆಗೆ ಬಂದಿದು ಸು. ೫೦೦೦ ವರ್ಷಗಳ ಹಿಂದೆ.

*.ಶಿಲಾಯುಗ ದ ವಿಧಗಳು ೩ ಹಳೆಶಿಳಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.

*.ಮಾನವನ ಬೌಧಿಕ ಹೆಸರು ಹೊಮೊಸೆಫಿಎನ್ಸ.

*.ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. ೪೦೦೦೦ ವರ್ಷಗಳ ಹಿಂದೆ.

*.ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುನುಸಾಗಿ, ಅಗನವಡಿ, ಕಿಬ್ಬಂಹಳ್ಳಿ, ನಿತ್ತುರ್, ಜಲನಹಳ್ಳಿ, ಸಂಗನಕಲ್ಲು.

*.ಭಾರತದಲ್ಲಿ ನವಶಿಳಯುಗದ ಕಾಲ ಸು. ೩೦೦೦ ದಿಂದ ೧೦೦೦*.ಭಾರತದಲ್ಲಿ ನವಶಿಳಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸಮ.

*.ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.

*.ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ನಾಯಿ.

*.ಹೊಸಶಿಳಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರರುಡಿಗೆ ಬಂತು.

*.ಕರ್ನಾಟಕದಲ್ಲಿ ಹೊಸಾ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ,ಸಂಗನಕಲ್ಲು, ಟಿ.ನರಸಿಪುರ, ಮತ್ತು ಕಡೆಕಲ್ ಇತ್ಯಾದಿ.

*.ಹೊಸಶಿಳಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.

*.ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.

*.ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.

*.ಲೋಹಯುಗ ಪ್ರಾರಂಭವಾದದ್ದು. - ಸು.೪೦೦೦ ವರ್ಷಗಳಿಂದೆ.

*.ಲೋಹಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.

*.ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.

*.ಹರಪ್ಪ ಸಂಸ್ಕೃತಿ/ಸಿಂಧಾನಾರರಿಕತೆಯು ಸಿರಿರುವುದು. - ಲೋಹಯುಗಕ್ಕೆ.

*.ಲೋಹಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.

*.ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.೧೦೦೦.

*.ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.

*.ಕ್ರಿ.ಪೂ.೩೦೦೦ ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.

ಇತಿಹಾಸ - ವೇದಗಳ ಕಾಲ

*.ವೇದಗಳು ರಚನೆಯಾದ ಕಾಲವೇ - ವೇದಗಳ ಕಾಲ

*.ವೇದ ಎಂಬ ಪದದ ಅರ್ಧ - ಜ್ಞಾನ.

*.ವೇದಗಳ ನಾಗರಿಕತೆಯ ಕ್ರತ್ರಗಳು - ಆರ್ಯರು.

*.ಆರ್ಯ ಪದದ ಅರ್ಥ - ಶ್ರೇಷ್ಟ

*.ಆರ್ಯರು ಭಾರತಕ್ಕೆ ಬಂದಿದು - ಮಧ್ಯ ಎಸಯಾದಿಂದ.

*.ಆರ್ಯರ ಪ್ರಧಾನ ಕಸುಬು - ಕೃಷಿ.

*.ವೇದಗಳನ್ನು ರಚಿಸಲಾಗಿರುವ ಭಾಷೆ - ಸಸ್ಕ್ರಿತ್.

*.ವೇದಗಳ ೪ ವಿಧಗಳು - ಋಗ್ವೇದ, ಯಜುರ್ವೇದ,ಸಾಮವೇದ,ಅಥರ್ವಣ ವೇದ.

*.ದೇವತೆಗಳನ್ನು ಪ್ರಾರ್ಥಿಸಲು ರೂಪಿಸಿರುವ ಮಂತ್ರಗಳ ಸಂಕಲನ ಇರುವುದು ಋಗ್ವೇದದಲ್ಲಿ.

*.ವೈದಿಕ ಸಾಹಿತ್ಯದ ಪ್ರಥಮ ಗ್ರಂಥ -  ಋಗ್ವೇದ

*.ಸಿಂದು ನದಿ ಪ್ರದೇಶಕ್ಕೆ ಪ್ರಚಲಿತ ವಿದದ ಹೆಸರು - ಸಪ್ತಸಿಂದು.

*.ಋಗ್ವೇದ ಕಾಲದಲ್ಲಿ ಜಾರಿಯಲ್ಲಿದ್ದ ತೆರಿಗೆ ಪದ್ಧತಿ - ಬಲಿ.

*.ಭಾರತ ಎಂದು ಹೆಸರು ಬರಲು ಕಾರಣ - ಋಗ್ವೇದ ಕಾಲದ ಭಾರತ ಪಂಗಡ.

*.ಋಗ್ವೇದ ಕಾಲದಲ್ಲಿ ನಡೆದ ಯುದ್ಧ - ದಾಸೆರಾಜ್ಞ್ಯ.

*.ರಾಜನಿಗೆ ಆಡಳಿತದಲ್ಲಿ ಸಹಾಯ ನಿದುತಿದ್ದವರು- ಪೋರೋಹಿತ,ಸೇಣನೆ, ಗ್ರಮಿನಿ.

*.ವೇದಗಳ ಕಾಲದಲ್ಲಿ ಜಾರಿಯಲ್ಲಿದ್ದ ೨ ಆಡಳಿತ ಸಂಸ್ಥೆಗಳು - ಸಬಾ & ಸಮಿತಿ

*.ವೇದಗಳು ಕಾಲದ ಜನರ ಮುಖ್ಯ ಉದ್ಯೋಗ - ಕ್ರಷಿ.

*.ವೇದಗಳ ಕಾಲದ ಚಿನ್ನದ ನಾಣ್ಯ - ನಿಷ್ಠ

*.ರಾಜಸೂಯ ಯಾಗ ಎಂದರೆ - ಯುವರಾಜನ ಪಟ್ಟಾಭಿಷೇಕ.

*.ಭಾಗದುಖ ಎಂದರೆ - ಸಂಗ್ರಹನಧಿಕಾರಿ.

*.ಸಂಗ್ರಹಿತ್ ಎಂದರೆ - ದ್ರವ್ಯಧಿಕಾರಿ.

*.ವೇದಗಳ ಕಾಲದ ಭುಕಂದಾಯ ೧/೬.

*.ಪ್ರಜಾಪತಿ ಎಂದರೆ  - ಶ್ರೀಸ್ತಿಕರ್ತ.

*.ವೇದಗಳ ಕಾಲದ ಸಮಾಜದ ನಾಲ್ಕು ವರ್ಣಗಳು - ಬ್ರಹ್ಮಚರ್ಯ,ಗ್ರಹಸ್ತ,ವಾನಪ್ರಸ್ತ ಸನ್ಯಾಸ.

*.ಉಪನಿಶತ್ತ್ ನ ಅರ್ಥ - ಗುರುವಿನ ಬಳಿ ಕುಲಿತಿಕೋ.

*.ಸತ್ಯ ಮೇವ ಜಯತೆ ವಾಖ್ಯ ಇರುವುದು - ಮುಂಡಕೋಪನಿಶತ್ತು ನಲ್ಲಿ.

*.ವೇದಕಾಲದ ಪಾಣಿನಿ ಬರೆದ ಗ್ರಂಥ - ಅಸ್ತಧ್ಯೆಯಿ.

*.ವೆದಕಾಲದ ಪತಂಜಲಿ ಬರೆದ ಗ್ರಂಥ - ಯೋಗಸುತ್ರ.

*.ವೇದಗಳ ಕಾಲದ ಮಹಾಕಾವ್ಯಗಳು - ರಾಮಾಯಣ & ಮಹಾಭಾರತ.

*.ರಾಮಾಯಣ ರಚಿಸಿದವರು - ವಾಲ್ಮೀಕಿ.

*.ಮಹಾಭಾರತ ರಚಿಸಿದವರು - ವೇದವ್ಯಾಸ

ಇತಿಹಾಸ - ಪ್ರಾಚಿನ ಉತ್ತರಭಾರತ

*.ಪ್ರಾಚಿನ ಉತ್ತರ ಭಾರತದ ಗಣರಾಜ್ಯಗಳು - ಅಂಗ,ವಂಗ,ಮಘದ,ಕಾಶಿ,ಪಾಚಲ,ಗಾಂಧಾರಾ

*.ಗಣರಾಜ್ಯಗಳ ಆಡಳಿತ ನಡೆಸುತಿದ್ದವರು - ಜನರಿಂದ ಆರಿಸಲ್ಪಟ್ಟ ನಾಯರು

*.ಪ್ರಾಚೀನ ಪರ್ಷಿಯದ ಈಗಿನ ಹೆಸರು - ಇರಾನ್

*.ಪರ್ಷಿಯಾದಲ್ಲಿ ಉದಯಿಸಿದ ಜೋರೋಸ್ತಿಯನ್ ಮತದ ಸ್ಥಾಪಕ - ಜರ್ತುಷ್ಟ

*.ಜೋರೋಸ್ತಿಯನ್ ಧರ್ಮದ ಪವಿತ್ರ ಗ್ರಂಧ - ಝಾಂಡಾ ಅವೆಸ್ತೆ

*.ಪರ್ಷಿಯನ್ ಜನರಲ್ಲಿ ಏಕ್ಯತೆ ಮುಡಿಸಿದ ಮತ - ಜೋರೋಸ್ತಿಯನ್

*.ಪರ್ಷಿಯನ್ದಿಂದ ಭಾರತ್ತಕ್ಕೆ ವಲಸೆ ಬಂದವರು - ಪಾರ್ಷಿಗಳು

*.ಕಿ.ಪೂ. ೬ನೇ ಶತಮಾನದಲ್ಲಿ ಪರ್ಷಿಯಾದಲ್ಲಿ ಪ್ರಬಲ ರಾಜ್ಯ ಕಟ್ಟಿದವನು - ಸೈರಸ್ ೧ ಅಖಿಮೊನಿಯ ರಾಜ ಮನೆತನ

*.ಭಾರತದ ಸಿಂದು ನದಿವರೆಗೆ ರಾಜ್ಯ ವಿಸ್ತರಿಸಿದ ಅಕ್ಹಿಮೊನಿಯದ ದೊರೆ - ೧ನೇ ಡೆರಯಾಸ್

*.೨ನೇ ಸೈರಸಗೆ ಭಾರತದ ದೊರೆ ಕಪ್ಪ ಕಳುಹಿಸುತಿದ್ದ ಎಂದು ಹೇಳಿರುವ ಇತಿಹಾಸಕಾರ - ಜೋನೆಫನ್

*.ಅಲೆಗ್ಜ್ಯಾನ್ದೆರ್ ಪರ್ಶಿಯವನ್ನು ಗೆದ್ದಿದ್ದು - ಕಿ.ಪೂ.೩೨೬

*.ಭಾರತದ ತತ್ವಗ್ಯನದಿಂದ ಪ್ರಭಾವಿತನಗಿದ್ದು -ಸಾಕ್ರಟಿಸ್

*.ಅಲೆಗ್ಜ್ಯಾನ್ದೆರ್ ಭಾರತವನ್ನು ಪ್ರವೇಶಿಸಿದ್ದು - ಖೈಬೆರ್ ಕಣಿವೆಯ ಮೂಲಕ

*.ಅಲೆಗ್ಜ್ಯಾನ್ದೆರ್ನನ್ನು ಭಾರತಕ್ಕೆ ಆಹ್ವಾನಿಸಿದ್ದ ದೊರೆ - ಅಂಬಿ

*.ಅಂಬಿ ಆಳ್ವಿಕೆ ನಡೆಸುತಿದ್ದ ಪ್ರಾಂತ - ತಕ್ಕ್ಷಶಿಲೆ

*.ಅಂಬಿಯ ಪರಮ ಶತ್ರು - ಪೋರಸ್*.ಜಿಲಂ & ರಾವಿ ನದಿ ತಿರದ ಪ್ರಾದೆಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ದೊರೆ - ಪೋರಸ್

*.ಅಲೆಗಾಸ್ಯನ್ದೆರ್ ಸೈನ್ಯಕ್ಕೆ ಅನಿರಿಕ್ಚಿತ ತಡೆಯೊಡ್ಡಿದ ರಾಜ್ಯ ಅಸ್ವಕ ರಾಜ್ಯ

*.ಅಲೆಗಾಸ್ಯಾನ್ದೆರ್ ಜೊತೆ ಹೋರಾಡಿದ ಭಾರತದ ದೊರೆ - ಪೋರಸ್

*.ಅಲೆಗಾಸ್ಯ್ದೆರ್ ಭಾರತದಲ್ಲಿ ಗೆದ್ದ ಪ್ರಾತಗಳಿಗೆ ಮೆಳಧಿಕರಿಯಾಗಿ ನೇಮಕರಾದವರು -ಸೇಲುಕಾಸ್

*.ಅಲೆಗಾಸ್ಯ್ದೆರ್ ದಾಳಿಯ ಪ್ರಮುಖ ಪರಿಣಾಮ - ಭಾರತದಲ್ಲಿ ವಿಶಾಲ ರಾಜ್ಯಗಳು ಉದಾಯಿಸಿದವು

*.ಗ್ರೀಕರ ಪ್ರಾಭಾವದಿಂದ ಭಾರತದಲ್ಲಿ ಬೆಳೆದ ಶಿಲ್ಪಿ ಪದ್ದತಿ - ಗಾಂಧಾರ ಶಿಲ್ಪ

*.ಅಲೆಕ್ಷನ್ದೆರ್ ಮರಣ ಹೊಂಡಿದು - ಪರ್ಷಿಯದ ಸುಸದಲ್ಲಿ(ಬ್ಯಾಬಿಲೋನಿಯ) ಕಿ.ಪೋ.೩೨೪ ರಲ್ಲಿ

ಇತಿಹಾಸ - ಜೈನ ಮತ್ತು ಬೌಧ ಧರ್ಮ

*.ಭಾರತದಲ್ಲಿ ಹೊಸ ಮತಗಳ ಉದಯ ಪ್ರಾರಂಭವಾಗಿದ್ದು - ೬ ನೇ ಶತಮಾನದಲ್ಲಿ

*.ಹೊಸ ಮತಗಳ ಉದಯಕ್ಕೆ ಕಾರಣ - ವೈದಿಕ ಧರ್ಮದ ಜಟಿಲತೆ

*.೬ ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಮತಗಳು - ಜೈನ & ಬೌಧ್ಹ

*.ಜೈನ ಧರ್ಮದಲ್ಲಿ ತ್ರಿರ್ಧನ್ಕರ ಎಂದರೆ - ಸಂಸಾರವೆಂಬ ಸಾಗರವನ್ನು ದಾಟಲು ದಾರಿ ತೋರಿಸುವವನು

*.ಜೈನ ಧರ್ಮದ ಮೊದಲ ತೀರ್ಥಂಕರ  - ವ್ರಶಭಾನಾಥ

*.ಜೈನ ಧರ್ಮದ ೨೩ ನೇ ತೀರ್ಥಂಕರ - ಪಾಶ್ವನಾಥ

*.ಜೈನ ಧರ್ಮದ ೨೪ ನೇ ತೀರ್ಥಂಕರ - ವರ್ಧಮಾನ ಮಹಾವೀರ

*.ಜೈನ ಧರ್ಮ ಎಂದು ಹೆಸರು ಬರಲು ಕಾರಣ - ಜಿನ್ ಎಂದು ಪ್ರಸಿದ್ಧಿಯಾಗಿದ್ದ ವರ್ಧಮಾನ

*.ಜಿನ್ ಎಂಬುದರ ಅರ್ಥ - ಇಂದ್ರಿಯಗಳನ್ನು ಜಯಿಸಿದವನು

*.ವರ್ಧಮಾನ ಮಾಹವೀರನು ಜನಿಸಿದ್ದು - ಬಿಹಾರ್ ನ ವೈಶಲಿನಗರದ ಕುಂದಲಿವನದಲ್ಲಿ

*.ವರ್ಧಮಾನ ಮಾಹವೀರಣ ತಂದೆ & ತಾಯಿ - ಸಿದ್ದಾರ್ಥ & ತ್ರಿಶಳದೇವಿ

*.ವರ್ಧಮಾನ ಮಹಾವೀರನು ಜನಿಸಿದ್ದ ವರ್ಷ - ಕಿ.ಪೂ. ೫೯೯

*.ವರ್ಧಮಾನ ಮಹಾವೀರನ ಧರ್ಮಪತ್ನಿ - ಯಶೋಧ

*.ಮಹಾವೀರನು ಸಂಸಾರವನ್ನು ತೈಜಿಸಿದಾಗ ಅವನ ವಯಸ್ಸು - ೩೦ ವರ್ಷ

*.ಮಹಾವೀರನು ತಪಸ್ಸು ಮಾಡಿದ್ದು - ರಿಜುಕುಲ ನದಿ ದಂಡೆಯ ಜ್ರಮ್ಭಾಕ್ಕ ಗ್ರಾಮ

*.ಸರ್ವಸಂಗ ಪರಿತ್ಯಗದಲ್ಲಿ ಬಟ್ಟೆಗಳನ್ನು ಧರಿಸುವುದು ತಪ್ಪು ಎಂದು ಭಾವಿಸಿದ ಪರಿಣಾಮ - ದಿಗಂಬರ

*.ಮಹಾವೀರನ ಪ್ರಥಮ ಶಿಸ್ಸ್ಯ - ಇಂದ್ರಭುತಿ ಬ್ರಾಹ್ಮಣ

*.ಜೈನ ಧರ್ಮದ ಪವಿತ್ರ ಗ್ರಂಥಗಳು - ದೌದಶ ೧೨ ಅಂಗಗಳು

*.ದೌದಶ ರಚಿಸಲಾಗಿರುವ ಭಾಷೆ - ಪ್ರಕೃತ

*.ಜೈನ ಧರ್ಮದ ಪ್ರಮುಖ ಧೆಯ - ಅಹಿನ್ಸೋಪರಮೊಧರ್ಮ

*.ಮಹಾವೀರನ ಶಿಸ್ಯನದ ಮಗಧದ ರಾಜ - ಬಿಮ್ಬಸರ/ಶ್ರೆನಿಕ

*.ಬಿಮ್ಬಸರನು ಸೇರಿರುವ ರಾಜವೌಶ - ಹರ್ಯಂಕ

*.ಮಹಾವೀರನ ಶಿಸ್ಯನದ ಬಿಮ್ಬಸರಣ ಮಗ - ಅಜಾತ ಶತ್ರು

*.ಮಹಾವೀರನು ನಿರ್ವಾಣ ಹೊಂದಿದ ಸ್ತಳ - ಬಿಹಾರದ ಪಾವಪುರಿ ಕಿ.ಪೂ. ೫೨೭ ರಲ್ಲಿ

*.ಜೈನರಲ್ಲಿರುವ ವಿಶೇಷ ವ್ರತ - ಸಲ್ಲೇಖನ ವ್ರತ

*.ಸಲ್ಲೇಖನ ವ್ರತ ಎಂದರೆ - ಒಪವಸದಿಂದ ದೇಹ ತೈಜಿಸೋವುದು

*.ಜೈನ ಧರ್ಮದ ಎರಡು ಪಂಗಡಗಳು - ದಿಗಂಬರ & ಶ್ವತಂಬರ

*.ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು -ದಿಗಂಬರರು

*.ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು- ಶ್ವತ೦ಬರರು

*.ಜೈನರು ಪೂಜಿಸುವುದ - ತೀರ್ಥಂಕರರ ಮೂರ್ತಿಗಳು, ಭಾರತ, ಬಾಹುಬಲಿ & ಯಕ್ಚ - ಯಕ್ಚಿಗಳು

*.ಪ್ರಸಿದ್ದಿ ಪಡೆದಿದ್ದ ಯಕ್ಷಿದೇವತೆ - ಪದ್ಮಾವತಿ

*.ಭರತ & ಬಾಹುಬಲಿ - ೧ನೆ ತೀರ್ಥಂಕರ ವ್ರಶಭಾನಥನ ಮಕ್ಕಳು

*.ಕಿ.ಪೂ.೪ನೇ ಶತಮಾನದಲ್ಲಿ ಜೈನರು ದಕ್ಷಿಣ ಭಾರತಕ್ಕೆ ಬರಲು ಕಾರಣ - ಬಿಹಾರದಲ್ಲಿ ಕ್ಚಾಮ

*.ಕರ್ನಾಟಕದಲ್ಲಿ ಜೈನರ ಪ್ರಾಚಿನ ಕೇಂದ್ರಗಳು - ಕೊಪ್ಪಲ್ , ಕಂಬಂದಹಳ್ಳಿ & ಶ್ರಾವಣ ಬೆಳಗೊಳ

*.ಕರ್ನಾಟಕದಲ್ಲಿ ಜೈನರ ಕಾಶಿ - ಶ್ರಾವಣಬೆಳಗೊಳ

*.ಶ್ರಾವಣ ಬೆಳಗೊಳದಲ್ಲಿರುವ ಏಕಸಿಲ ಮೂರ್ತಿ - ಗೊಮ್ಮಟೇಶ್ವರ

*.ಗೊಮ್ಮಟೇಶ್ವರ  ಮೂರ್ತಿ ಕಟ್ಟಿಸಿದ ವೈಕ್ತಿ - ಚಾವುಂಡರಾಯ

*.ಶ್ರಾವಣ ಬೆಳಗೊಳದಲ್ಲಿ ನೆಲೆಸಿದ್ದ ಜೈನ ಗುರು - ಭದ್ರಬಾಹು

*.ಬಸದಿಗಳು ಜೈನರ ಪವಿತ್ರ ಸ್ತಳಗಳು

*.ಕನ್ನಡ ದ ಕವಿಗಳಾದ ರನ್ನ ಪಂಪ ರತ್ನಾಕರವರ್ಣಿ- ಜೈನ ಧರ್ಮದವರು

*.ಜೈನರು ಅಧಿಕ ಸಂಖೆಯಲ್ಲಿರುವ ಭಾರತದ ರಾಜ್ಯಗಳು - ಗುಜರಾಜ್ & ರಾಜಸ್ತಾನ್

*.ಜೈನರ ಸುಂದರ ದೇವಳಗಳು ಇರುವುದ - ರಾಜಸ್ತಾನದ ಮೌಂಟ್ ಅಬು & ಬಿಹಾರ್ ನ ಪಾವಪುರಿ

*.ಬೌಧ ಧರ್ಮದ ಸ್ತಾಪಕ - ಗೌತಮ್ ಬುದ್ಧ

*.ಏಷಿಯಾದ ಬೆಳಕು ಎಂದು ಕರೆಯುವುದು - ಗೌತಮ್ ಬುದ್ಧನನ್ನು

*.ಗೌತಮ್ ಬುದ್ಧ ಜನಿಸಿದ್ದು - ನೇಪಾಲದ ಲುಂಬಿನಿ ವನದಲ್ಲಿ ಕಿ. ಪು. ೫೬೭

*.ಗೌತಮ್ ಬುದ್ಧನ ಬಾಲ್ಯದ ಹೆಸರು - ಸಿದ್ದಾರ್ಥ

*.ಸಿದ್ದರ್ಥನ ತಂದೆ & ತಾಯಿ - ಶುದ್ಧೋದನ & ಮಾಯಾದೇವಿ

*.ಶುದ್ಧೋದನ ಕಪಿಳವಸ್ತುವಿನ ರಾಜ

*.ಸಿದ್ದಾರ್ಥನ ಮಲತಾಯಿ - ಪ್ರಜಾಪತಿ ಗೌತಮಿ

*.ಸಿದ್ದಾರ್ಥನ ಸತಿಯ ಹೆಸರು - ಯಶೋದರೆ

*.ಸಿದ್ದಾರ್ಥ & ಯಶೋಧರೆಯ ಮಗ - ರಾಹುಲ್

*.ಸಿದ್ದಾರ್ಥನು ಮಹಾಪರಿತ್ಯಗಕ್ಕೆ ಕಾರಣ - ಮುದುಕ , ಶವ, ರೋಗಿ ಯನ್ನು ನೋಡಿದ್ದು

*.ಮಹಾಪರಿತ್ಯಾಗ ಎಂದರೆ - ವೈಭವದ ಜೀವನ ತ್ಯಾಜಿಸುವುದು

*.ಸಿದ್ದಾರ್ಥನಿಗೆ ಗ್ಯನೋದಯವಾದ ಸ್ತಳ - ಗಾಯದ ಅಸ್ವಸ್ತಮರದ ಕೆಳಗೆ

*.ಅಸ್ವಸ್ತ ಮರವನ್ನು ನಂತರ ಕರೆದಿರುವುದು - ಬ್ಹೊದಿವ್ರಕ್ಷ್ಯ

*.ಗ್ಯನೋದಯದ ನಂತರ ಸಿದ್ದಾರ್ಥನಿಗೆ ಕರೆದಿರುವುದು - ಬುದ್ಧ

*.ಬುದ್ಧ ಎಂಬುದರ ಅರ್ಥ - ಜ್ಞಾನಿ

*.ಬುದ್ಧನು ತನ್ನ ಮೊದಲ ಭೋಧನೆ ನೀಡಿದ ಸ್ತಳ - ಸಾರನಾಥ

*.ಭುದ್ಧನ ಪ್ರಕಾರ ಪಾನವನ ದುಕ್ಖಕ್ಕೆ ಕಾರಣ - ಆಸೆ

*.ಮಾನವನ ಸನ್ಮಾರ್ಗಕ್ಕೆ ಭುದ್ಧ ಸೂಚಿಸಿದ ಮಾರ್ಗ - ಸದಸ್ತಗ್ಗ ಮಾರ್ಗ

*.ಭುದ್ಧನಿಗೆ ಬೆಂಬಲ ಸೂಚಿಸಿದ ರಾಜರು - ಬಿಮ್ಬಸರ , ಅಜಾತಶತ್ರು

*.ಭುದ್ಧನು ನಿರ್ವಾಣ ಹೊಂಡಿದು - ಕುಶಿನಗರದಲ್ಲಿ ಕಿ.ಪೂ.೪೮೭

*.ಬೌಧ ಸ್ತುಪಗಳು ಇರುವ ಭಾರತದ ಸ್ತಳಗಳು - ಸಾಂಚಿ & ಸಾರನಾಥ

*.ಭಾರತದಲ್ಲಿ ಬೌಧ ಚೈತ್ಯಗಳು ಇರುವುದು - ಕಾರ್ಲೆ , ಕನ್ನೆಹ್ರಿ & ನಾಸಿಕ್

*.ಬೌಧ ಧರ್ಮದ ಅನುಯಾಯಿ ಯದ ಮೌರ್ಯದ ರಾಜ - ಅಶೋಕ್

*.ಬ್ಹೊವ್ಧ ಧರ್ಮ ಪ್ರಚರಗೊಂಡ ವಿದೇಶಗಳು - ಆಫ್ಘನ್, ಚೀನಾ, ಜಪಾನ್,ಕೊರಿಯಾ, ಮಂಗೋಲಿಯ ಶ್ರೀಲಂಕ, ಥೈಲ್ಯಾಂಡ್, ಇನ್ದೊನೆಸಿಯ, ಕಾಬೋದಿಯ

*.ಬೌಧ ಧರ್ಮಕ್ಕೆ ಪ್ರೋತ್ಸಾಹ ನೀಡಿದ ಅರಸರು - ಕನೋಜ್ ನ ಹರ್ಷವರ್ಧನ, ಕುಶಾನರ ಕಾನಿಸ್ಕ, ಬಂಗಾಳದ ಪಾಲ

*.ಬೌಧ ರು ಪೂಜಿಸುವ ಸಂಕೇತಗಳು - ಧರ್ಮಚಕ್ರ, ಪಾದಗಳು & ಕಮಲ

*.ಬೌಧ ಧರ್ಮದ ಪವಿತ್ರ ಸ್ತಳಗಳು - ಚಿತ್ಯಗಳು

*.ಬೌಧ ಧರ್ಮದ ಪಂಗಡಗಳು - ಹಿನಯಾನ & ಮಹಾಯಾನ

*.ಬ್ಹೊದಿಸತ್ವದ ಆರಾಧಕರು - ಮಹಯಾನರು

*.ಭುಧನ ಮೂರ್ತಿಯ ಆರಾಧಕರು - ಹಿನಯಾನರು

*.ಬೌದ್ಧ ಧರ್ಮದ ೩ ನೆ ಪಂಥ - ವಜ್ರಾಯನ ಪಂಥ

*.ಬೌದ್ಧ ಧರ್ಮ ಅಪಕ್ಯತಿ ಹೊಂಡಿದು - ವಜ್ರಾಯನ ಪಂಥದಿಂದ

*.ಬೌದ್ಧ ಧರ್ಮದ ಪವಿತ್ರ ಗ್ರಂದಗಳು - ತ್ರಿಪಿತಿಕಗಳು ಭಾಷೆ ಪಾಳಿ

*.ತ್ರಿಪಿತಿಕಗಳು ಒಳಗೊಂಡಿರುವ ವಿಷಯ - ಬೌದ್ಧ ಜಾತಕಥೆಗಳು

*.ತ್ರಿಪಿತಿಕಗಳು - ಸುತ್ತ, ವಿನಯ & ಅಭಿಧಮ್ಮ

*.ಬೌದ್ಧ ಧರ್ಮಿಯರ  ತಮಿಳ್ ಕಾವ್ಯ - ಮನಿಮೆಖಲೆಯ್

*.ಭಾರತದ ರಾಷ್ಟೀಯ ಲಾಂಚನ ಪಡೆದಿರುವುದು - ಸಾರನಾಥ ಸ್ತಂಭದಿಂದ

*.ಬೌದ್ಧ ಚಕ್ರವನ್ನು ಹೊಂದಿರುವ ಭಾರತದ ರಾಷ್ಟೀಯ ಚಿನ್ಹೆ - ರಾಷ್ಟ್ರಧೋವ್ಜ

*.ಜೈನ & ಭೌದ್ಧ ಧರ್ಮಗಳ ಪ್ರಭಾವದಿಂದ ಉದಾಯವಾದವಿಶ್ವವಿದ್ಯಾಲಯ - ನಳಂದ,ವಿಕ್ರಮಶಿಲ

*.ಗಾಂಧೀಜಿ ಅಳವಡಿಸಿಕೊಂಡಿದ ಅಹಿನ್ಸತತ್ವ ಜೈನರಿಂದ ಬಂದಿದ್ದು.
ಇತಿಹಾಸ - ಮೌರ್ಯ ಸಮ್ರಾಜ್ಯ

*.ಹರ್ಯಂಕ ಮನೆತನದ ಪ್ರಸಿದ್ಧ ದೊರೆಗಳು - ಬಿಮ್ಬಸರ, ಅಜಾತಶತ್ರು

*.ಬುದ್ಧನ ಸಮಕಾಲಿನ ದೊರೆಗಳು - ಬಿಮ್ಬಸರ, ಅಜಾತಶತ್ರು

*.ಮಗಧ ಪ್ರಾಂತದಲ್ಲಿದ್ದ ಒಟ್ಟು ಗಣರಾಜ್ಯಗಳು - ೧೬

*.ಮ್ಘದದಲ್ಲಿ ಹರ್ಯಂಕ ವಂಶ ನಂತರ ಅಧಿಕಾರಕ್ಕೆ ಬಂದ ರಾಜವಂಶ - ನಂದವಂಶ

*.ನಂದವಂಶದ ಸ್ಥಾಪಕ - ಮಹಾಪದ್ಮನಂದ

*.ನಂದ ರಾಜರ ರಾಜಧಾನಿ - ಪಾಟಲಿಪುತ್ರ

*.ನಂದ ವಂಶ ಕೊನೆಯ ದೊರೆ - ಧನನಂದ

*.ನಂದರ ನಂತರ ಅಧಿಕಾರಕ್ಕೆ ಬಂದವರು - ಮೌರ್ಯರು

*.ಮೌತ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ

*.ಚಂದ್ರಗುಪ್ತ ಮೌರ್ಯನ ತಾಯಿ - ಮುರಾದೇವಿ

*.ಮೌರ್ಯರ ರಾಜಧಾನಿ - ಪಾಟಲಿಪುತ್ರ

*.ಚಂದ್ರಗುಪ್ತ ಮೌರ್ಯನಿಗೆ ರಾಜ್ಯಸ್ಥಪನೆಗೆ ಪ್ರೆರೆಪಿಸಿದವರು - ಕೌಟಿಲ್ಯ

*.ಚಂದ್ರಗುಪ್ತ ಮೌರ್ಯನ ರಾಜಗುರು - ಕೌಟಿಲ್ಯ

*.ಕೌಟಿಲ್ಯನ ಇತರ ಹೆಸರುಗಳು - ವಿಷ್ಣುಗುಪ್ತ, ಚಾಣಿಕ್ಯ

*.ಕೌಟಿಲ್ಯನು ಬರೆದ ಗ್ರಂಧ - ಅರ್ಥಶಾಸ್ತ್ರ

*.ಅರ್ಥಶಾಸ್ತ್ರ ಹೊಂದಿರುವ ವಿಷಯ ವಸ್ತು - ರಾಜಕೀಯ

*.ಸೇಲುಕಸ್ನು ಚಂದ್ರಗುಪ್ತ ನ ಆಸ್ತನಕ್ಕೆ ಕಳುಹಿಸಿದ ರಾಯಭಾರಿ- ಮೆಗಸ್ತನಿಸ್

*.ಮೆಗಸ್ತನಿಸ್ ಬರೆದಿರುವ ಕ್ರತಿ - ಇಂಡಿಕಾ (ಗ್ರೀಕ್ ಭಾಷೆ)

*.ಚಂದ್ರಗುಪ್ತನಿಂದ ಸೋತ ಸೇಲುಕಾಸ್ ನೀಡಿದ ಪ್ರಾಂತಗಳು - ಹೇರತ್, ಕಾಬುಲ್ , ಕಂದಹಾರ್

*.ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸುವ ಪುಸ್ತಕ - ಮುದ್ರರಾಕ್ಷಸ

*.ಮುದ್ರರಾಕ್ಷಸ ವನ್ನು ಬರೆದವರು - ವಿಷಕದತ್ತ

*.ಚಂದ್ರಗುಪ್ತ ಮೌರ್ಯ ನ ಪ್ರಧಾನಮಂತ್ರಿ - ಕೌಟಿಲ್ಯ

*.ಚಂದ್ರಗುಪ್ತ ಮೌರ್ಯ ನ ಧರ್ಮಗುರು  - ಭದ್ರಬಾಹು

*.ಸೌರಾಸ್ತ್ರದಲ್ಲಿ "ಸುದರ್ಶನ" ಜಲಾಶಯ ನಿರ್ಮಿಸಿದವರು - ಪುಸ್ಯಗುಪ್ತ

*.ಚಂದ್ರಗುಪ್ತನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ - ಶ್ರವಣಬೆಳಗೊಳ

*.ಚಂದ್ರಗುಪ್ತ ಮೌರ್ಯನ ಉತ್ತರಿಧಕಾರಿ - ಬಿಂದುಸಾರ

*.ಬಿಂದುಸಾರನ ಮಗ - ಅಶೋಕ

*.ವಿಶ್ವದ ಗಣ್ಯ ಚಕ್ರವರ್ತಿಗಳಲ್ಲಿ ಅಶೋಕ ಒಬ್ಬ ಎಂದಿರುವರು - ಎಚ್.ಜಿ.ವೇಲ್ಸ್

*."ಪ್ರೀತಿಯ ಮೂಲಕ ವಿಜಯ ಸಾದಿಸಿದ ನವಯುಗದ ಪ್ರವರ್ತಕ ಅಶೋಕ " ಎಂದಿರುವರು - ಎಚ್.ಜಿ.ವೇಲ್ಸ್

*.ಅಶೋಕನು ಅಧಿಕಾರಕ್ಕೆ ಬಂದಿದು - ಕಿ.ಪು.೨೭೩

*.ಅಶೋಕನು ಮಾಡಿದ ಮೊದಲ & ಕೊನೆಯ  ಯುದ್ಧ - ಕಳಿಂಗ ಯುದ್ಧ

*.ಅಶೋಕನ ಶಾಸನಗಳು ರಚಿತವಾಗಿರುವ ಲಿಪಿ - ಬ್ರಾಹ್ಮಿ ಲಿಪಿ

*.ವಾಯುವ್ಯ  ಭಾರತದ ಅಶೋಕನ ಶಾಸನಗಳ ಲಿಪಿ - ಖರೋಷ್ಟಿ

*.ಅಶೋಕನಿಂದ ಶಿವ್ಕರಿಸಲ್ಪಟ್ಟ ಧರ್ಮ - ಬೌದ್ಧ ಧರ್ಮ

*.ಅಶೋಕನಿಂದ ಪ್ರಾರಂಭಿಸಿದ ಅಧಿಕಾರಿ ವರ್ಗ - ಧರ್ಮ ಮಾತ್ರರು

*.ಅಶೋಕನ ಸ್ತುಪಗಳು ಇರುವ ಸ್ಥಳಗಳು - ಸಾರನಾಥ, ಸಾಂಚಿ

*.ಭಾರತದ ರಾಷ್ಟೀಯ ಲಾಂಚನ ಪಡೆದಿರುವುದು - ಸಾರನಾಥ ಸ್ತುಪದಿಂದ

*.ಶ್ರೀಲಂಕಾಗೆ ಬೌಧ ಧರ್ಮಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳು - ಮಹೇಂದ್ರ & ಸಂಗಮಿತ್ತ್ರ

*.ಅಶೋಕನು ಮೂರನೆ ಬೌದ್ಧ ಸಮ್ಮೇಳನ ಏರ್ಪಡಿಸಿದ್ದು - ಪಾಟಲಿಪುತ್ರ ಕಿ.ಪು.೨೪೦

*.ಭಾರತದ ಮೆಕೆವಲ್ಲಿ ಎನಿಸಿದವರು - ಕೌಟಿಲ್ಯ

*.ಮೌರ್ಯರ ನಗರ ಆಡಳಿತಾಧಿಕಾರಿ - ನಗರ ವ್ಯವಹಾರಿಕ

*.ಮೌರ್ಯರ ಕಂದಾಯ  ಆಡಳಿತಾಧಿಕಾರಿ - ರುಜ್ಜುಕ

*.ಭುಕಂದಯ ಭೂಮಿಯ ಉತ್ಪನ್ನದ - ೧/೬ ರಸ್ತಿತ್ತು

*.ಮೌರ್ಯರ ನ್ಯಾಯ  ಆಡಳಿತಾಧಿಕಾರಿ - ಧರ್ಮ ಮಹಮತ್ರರು

*.ಮೌರ್ಯರ ಸಾರ್ವಜನಿಕ ಹಿತ  ಆಡಳಿತಾಧಿಕಾರಿ - ವಜ್ರಭುಮಿಕ

*.ಮೌರ್ಯರ ಕಾಲದ ನಾಲ್ಕು ಪ್ರಾಂತಗಳು - ತಕ್ಚಶಿಲೆ, ಉಜ್ಜೈನಿ, ಆವಂತಿ, ದಕ್ಷಿನಪಥ (ಸುವರ್ಣಗಿರಿ)

*.ಮೌರ್ಯರ ಗ್ರಾಮ  ಆಡಳಿತಾಧಿಕಾರಿ - ಗೋಪ & ಗ್ರಾಮಿಕ

3 ಕಾಮೆಂಟ್‌ಗಳು: