ಹಾಗೆ ಸುಮ್ಮನೆ ಬಿಟ್ಟು ಬಿಡುವುದಕ್ಕೆ ಅದೇನು 100 ಬಕೆಟ್ ನೀರಲ್ಲ. 100 ಟಿ.ಎಂ.ಸಿ. ನೀರಿನ ಅಗಾಧತೆ ಅರಿಯಲು ಅದನ್ನ ಸರಳೀಕರಿಸಿ ನೋಡೋಣ. 23000 ಎಕರೆ ವಿಸ್ತಾರದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿ.ಎಂ.ಸಿ. ಅಡಿಗೆ ಸಮ, ಹಾಗಾಗಿ 100 ಟಿ.ಎಂ.ಸಿ. ನೀರು ಎಂದರೆ 23000 ಎಕರೆ ವಿಸ್ತಾರದಲ್ಲಿ 100 ಅಡಿ ನೀರು. ಅಂದರೆ ನಮ್ಮ ಕೈತಪ್ಪಿ ಹೋಗಿರುವ ನೀರಿನ ಅಗಾಧತೆಯನ್ನು ಗಮನಿಸಿ. ಈ 100 ಟಿ.ಎಂ.ಸಿ. ನೀರನ್ನು ಸುಮಾರು 3 ಜಿಲ್ಲೆಗಳಿಗೆ ವರ್ಷಪೂರ್ತಿ ನೀರನ್ನು ಒದಗಿಸಬಹುದು. ಈ ಅನ್ಯಾಯವನ್ನು ಎತ್ತಿ ತೋರಿಸಬೇಕಾಗಿದ್ದ ನಮ್ಮ ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ತಮಗೆ ಯಾವುದೋ ನಿಧಿ ಸಿಕ್ಕಂತೆ ಖುಷಿ ಪಡುತ್ತಿವೆ. ನಾಚಿಕೆ ಆಗಬೇಕು ನಮ್ಮ ಸರ್ಕಾರಕ್ಕೆ.
ಒಂದು ‘ಟಿ.ಎಂ.ಸಿ’ ನೀರು ಎಂದರೆ:-
*ಟಿ.ಎಂ.ಸಿ* = 2830 ಕೋಟಿ ಲೀಟರ್.
*11,000 ಕ್ಯೂಸೆಕ್ಸ್ ನೀರು 24 ಗಂಟೆಗಳ ಕಾಲ ಹರಿದರೆ ಅದು ಒಂದು ಟಿ.ಎಂ.ಸಿ ಆಗುತ್ತದೆ.
*1 ಟಿ.ಎಂ.ಸಿ ನೀರು ಅಂದರೆ ಒಂದು ಸಾವಿರ ದಶಲಕ್ಷ ಘನ ಅಡಿ.
*10.000 ಲೀಟರ್ ಸಾಮರ್ಥ್ಯದ 18,33,000 ಟ್ರಕ್ ಗಳಲ್ಲಿ ತುಂಬಿದ ನೀರು.
*1 ಟಿ.ಎಂ.ಸಿ ನೀರು ಇದರ 4,500 ಎಕೆರೆಯಲ್ಲಿ ಭತ್ತ, ಕಬ್ಬು ಅಥವಾ 11,000 ಎಕೆರೆಯಲ್ಲಿ ಶೇಂಗಾ ಬೆಳೆಯಬಹುದು.
*ಕ್ಯೂಸೆಕ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಅನ್ನುವುದು ನೀರಿನ ಗರಿವಿನ ವೇಗ ಅಳೆಯಲು ಬಳಸುತ್ತಾರೆ.
*1 ಕ್ಯೂಸೆಕ್ =ಪ್ರತಿ ಸೆಕೆಂಡ್ 28.3 ಲೀಟರ್ ನೀರು ಹರಿದು ಹೋದರೆ ಅದನ್ನು ಒಂದು ಕ್ಯೂಸೆಕ್ ನೀರು ಎಂದು ಅಳೆಯುತ್ತಾರೆ.
ಸಂಪೂರ್ಣ ವಿವರ:-
Tmcft, (Tmc ft), (TMC), (tmc), is the abbreviation for one thousand million cubic feet (1,000,000,000 = 109 = 1 billion), commonly used in reference to volume of water in a reservoir or river flow.
ಒಂದು ಬಿಲಿಯನ್ =ಹತ್ತು ಕೋಟಿ;ಟಿ.ಎಂ.ಸಿ. ಘನ ಅಡಿ ನೀರು; ಅಡಿ ಅಥವಾ ಮೀಟರ್ ಎಂದು ಮುಂದೆ ಸೇರಿಸಬೇಕು.
1 tmcft. is equivalent to:(ಒಂದು ಟಿ.ಎಂ.ಸಿ. =
1,000,000,000 cubic feet (28,000,000 m3)(ಕ್ಯುಬಿಕ್ ಮೀಟರ್)
28,316,846,592 liters (ಲೀಟರ್)
2.83168466×107 cubic metres(ಕ್ಯುಬಿಕ್ ಮೀಟರ್)
22,956.841139 acre feet
7.48051945×109 U.S. gallons (ಗ್ಯಾಲನ್)
*ಒಂದು ಟಿ.ಎಂ.ಸಿ ಅಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಅಗಲ, ಸಾವಿರ ಅಡಿ ಎತ್ತರದ ನೀರಿನ ರಾಶಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ