ಮಂಗಳವಾರ, ಜನವರಿ 20, 2015

ಪ್ರವಾದಿ ಮುಹಮ್ಮದ್ :-

ಪ್ರವಾದಿ ಮುಹಮ್ಮದ್ :-
ಮುಹಮ್ಮದ್ ಏಪ್ರಿಲ್ ೨೬ ಕಿ.ಶ.೫೭೦ ರಲ್ಲಿ ಸೌದಿ ಅರೇಬಿಯಾ ದ ಮೆಕ್ಕಾ ನಗರದಲ್ಲಿ ಸುಪ್ರಸಿದ್ದ ಬನು ಹಶಿಮ್ ಎಂಬ ಕುರಯ್ಶ ಪಂಗಡದಲ್ಲಿ ಜನಿಸಿದರು. ಇವರ ತಂದೆ ಅಬ್ದುಲ್ಲಃ ಮುಹಮ್ಮದ್ ರವರ ಜನನದ ೬ ತಿಂಗಳ ಮುಂಚೆ ತಿರಿಕೊಂಡಿದ್ದರು. ಇವರ ತಾಯಿ  ಅಮೀನ. ಇವರು ಸಹ ಮುಹಮ್ಮದ್ ಜನನದ ೬ ತಿಂಗಳ ನಂತರ ತೀರಿಕೊಂಡರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ