🌷 ಸಾಮಾನ್ಯ ಕನ್ನಡ-ಮಾಹಿತಿ ಕಣಜ🌷 ✏ ಹೊಗಳಲ್ಲಿ ದುಂಡು ಮಲ್ಲಿಗೆ ಹೊ ಎಂದರೆ ಸ್ತ್ರೀಯರಿಗೆ ಬಹಳ ಪ್ರಿಯವಾದ ಹೊ ಹಾಗಾಂದರೆ ಈ ದುಂಡುಮಲ್ಲಿಗೆ ಕೃತಿಗೆ ಯಾವ ವರ್ಷ ಪಂಪ ಪ್ರಶಸ್ತಿ ಲಭಿಸಿದೆ?
ಅ. ೧೯೯೮
ಆ. ೧೯೯೩
ಇ.೧೯೯೪
ಈ. ೧೯೯೫
D✔✔✔💐
✏✏ ಶಿವರಾಜಕುಮಾರ " ಆನಂದ " ಚಲನಚಿತ್ರ ದಿಂದ ಬಹಳ ಪ್ರಸಿದ್ಧನಾದ ನಟ ಹಾಗಾಂದರೆ "" ಆನಂದ ಕಾವ್ಯ ನಾಮದಿಂದ ಪ್ರಸಿದ್ಧರಾದವರು ಯಾರು ?
ಅ. ಅಜ್ಜಂಪುರ ಸೀತಾರಾಮಯ್ಯ
ಆ. ನಿರಂಕುಶ
ಇ. ಅಜ್ಜಂಪುರ ಸೀತಾರಂ
ಈ. ಕುಳಕುಂದ ಶಿವರಾಯ
A✔✔💐
✏✏ ಒಂದು ವಿಷಯದಲ್ಲಿ ಪರಿಣಿತರಾದವರನ್ನು ತಜ್ಞ ಎಂದು ಕರೆಯುತ್ತಾರೆ ಹಾಗೆ ನಮ್ಮ ಕನ್ನಡ ಸಾಹಿತ್ಯದಲ್ಲಿ ಒಬ್ಬರು "" ನಿಘಂಟು ತಜ್ಞ ಇದ್ದಾರೆ ಅವರು ಯಾರು?
ಅ. ಟಿ.ವಿ.ವೆಂಕಟೇಶ
ಆ. ಶಿವರಾಮ ಕಾರಂತ
ಇ. ಟಿ.ವಿ.ವೇಂಕಟಜಲಶಾಸ್ತ್ರೀ
ಈ. ಆರ್ ನರಸಿಂಹಚಾರ್ಯ
C✔✔💐👌
✏✏ರಾಮಾಯಣ ಕಥೆಯನ್ನು ಹಲವಾರು ಸಾಹಿತ್ತಿಗಳು ರಚಿಸಿದ್ದಾರೆ ಆದರೆ ಶ್ರೀರಾಮಯಣ ದರ್ಶನಂ ;
ಮಹಾಕಾವ್ಯ ಬರೆದು ಹಲವು ಪ್ರಶಸ್ತಿಗಳು ಮೊದಲು ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ?
ಅ. ವಾಲ್ಮೀಕಿ
ಆ. ವ್ಯಾಸರಾಜ
ಇ. ಕುವೆಂಪು
ಈ ಬೇಂದ್ರೆ
C✔✔💐
✏✏ ಕಾಳಿದಾಸ ಒಬ್ಬ ಶ್ರೇಷ್ಠ ಹೆಸರಾಂತ ಕವಿ ಇವರ ಹೆಸರಲ್ಲೇ ವಿಮರ್ಶೆ ಬರೆದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಯಾರು?
ಅ. ಕೈಲಾಸಂ
ಆ. ಶಾಂತರಸ
ಇ. ಶ್ರೀರಂಗ
ಈ. ವೀಸಿ
C✔✔💐👌
✏✏ ಪ್ರತಿ ವರ್ಷ ಅ.ಭಾ.ಕ.ಸಾ.ಸಮ್ಮೇಳನದಲ್ಲಿ ಒಂದೊಂದು ಜಿಲ್ಲೆಯಲ್ಲಿ ನಡೆಸಲಾಗುತ್ತದೆ ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ ಹೊರಗೆ ಯಾವ ರಾಜ್ಯದಲ್ಲಿ ಈ ಸಮ್ಮೇಳನ ನಡೆಸಲಾಯಿತು ?
ಹೈದ್ರಾಬಾದ್
ದೆಹಲಿ
ಜೈಪುರ
ಮುಂಬಯಿ
D✔✔💐
✏✏ ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ.ಕ್ಷೇತ್ರದ ಅತ್ಯುತ್ತಮ ಪ್ರಶಸ್ತಿಯಾದ ಪಂಪ ಪ್ರಶಸ್ತಿ ಇಲ್ಲೀವರೆಗೂ ಎಷ್ಟು ಸಾಹಿತ್ಯಿಗಳಿಗೆ ನೀಡಲಾಗಿದೆ?
ಅ. ೨೮
ಆ. ೨೬
ಇ. ೨೯
ಈ.೩೪
C✔✔💐👌
✏✏ ೧೮ ಕಲಂ ಬಿರುದು ಗಳಿಗೆ ಸಂಬಂಧ ಪಟ್ಟದು ಆಗಿದ್ದೆ ನಮ್ಮ ಕನ್ನಡ ಸಾಹಿತ್ಯದಲ್ಲಿ "" ಚಲಿಸುವ ನಿಘಂಟು "' ಎಂಬ ಬಿರುದು ನಿಂದ ಇವರನ್ನು ಕರೆಯುತ್ತಾರೆ?
ಅ. ಶಿವರಾಮ ಕಾರಂತ
ಆ. ಬಿ ವಿ ಕಾರಂತ
ಇ. ಡಿ.ಎಲ್ ನರಸಿಂಹಚಾರ್
ಈ ನರಸಿಂಹಶಾಸ್ತ್ರೀ
C✔✔💐
✏✏ ವಿರಾಟ್ ಕೊಹ್ಲಿ IPL ನಲ್ಲಿ ಶತಕದ ಮೇಲೆ ಶತಕಗಳು ಬಾರಿಸಿ ಈಗ ಹೆಸರುವಾಸಿ ಹಾಗೆ ಕನ್ನಡದಲ್ಲಿ ಮೊದಲ ಶತಕ ಕೃತಿ ಬರೆದವರು ಯಾರು?
ಅ. ನಾಗರಾಜಯ್ಯ
ಆ. ನಾಗವರ್ಮಾಚಾರ್ಯ
ಇ. ಷಡಕ್ಷರ ದೇವ
ಈ. ರತ್ನಾಕರವರ್ಣಿ
B✔✔💐👌
✏✏ ಮಾತನಾಡುವ ಗಿಳಿಯ ಬಗ್ಗೆ ಸುದ್ದಿ ನಿವು ಎಲ್ಲರೊ ಕೇಳಿರಬಹುದು ಹಾಗೆ "" ಮಾತನಾಡುವ ಕಲ್ಲು "" ಕೃತಿ ರಚನೆಕಾರ ಬಗ್ಗೆ ನಿಮಗೆ ಗೊತ್ತುತಾನೆ ಹೇಳಿ?
ಅ. ತ.ಸು ಶಾಮರಾಯ
ಆ. ಟಿ.ಸುನಂದಮ್ಮ
ಇ. ಬೆಟಗೇರಿ ಕೃಷ್ಣಶರ್ಮ
ಈ. ಕಾರಂತರು
C✔✔💐👌
✏✏ ನಮ್ಮ ಕರ್ನಾಟಕದವರಾದ ಸದಾನಂದ ಗೌಡರು ಈಗ ಕಾನೊನು ಮಂತ್ರಿಯಾಗಿ ಹಸರುವಾಸಿ ಇವರ ಹೆಸರಿನ "" ಸದಾನಂದ "" ಕೃತಿ ಬರೆದವರು?
ಅ. ನಾಗಭೊಷಣ
ಆ. ಎಂ.ಕೆ ಇಂದಿರಾ
ಇ. ತ್ರಿವೇಣಿ
ಈ. ಮಾಸ್ತಿ
B✔✔💐👌
✏✏ ಆಗಸ್ಟ್ ತಿಂಗಳು ಬತ್ತು ಅಂದರೆ ನಮಗೆಲ್ಲರಿಗೂ ಬಹಳ ಸಂತೋಷ ಹಾಗೊ ಉತ್ಸಾಹ ಯಾಕೆ ಅಂತ ನಿಮಗೆ ಗೊತ್ತು ಹಾಗೆ "" ಆಗಸ್ಟ್ ಒಂಬತ್ತು "" ಕಥಾ ಸಂಕಲನ ರಚನೆಕಾರ. ಯಾರು?
ಅ. ಹಿರೇಮಠ
ಆ. ವಾಣಿ
ಇ. ಚಂಪಾ
ಈ. ಬಸವರಾಜ ಕಟ್ಟೀಮನಿ
D✔✔💐👌
✏✏ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆಯುವಾಗ ನಮ್ಮ ಪಾದಗಳಿಗೆ ರಕ್ಷಣೆ ನೀಡುವುದು ನಮ್ಮ ಚಪ್ಪಲಿಗಳು ಹೌದುತ್ತಾನೆ ಈ ಚಪ್ಪಲಿಗಳು ಕೃತಿ ಬರೆದವರು?
ಅ. ಎಮ್ ಕೆ ಇಂದಿರಾ
ಆ. ಫಣಿಯಮ್ಮ
ಇ. ಸಾವಿತ್ರಿ
ಈ. ಸಾರಾ ಅಬೊಬಕರ್
D✔✔💐👌👌
✏✏ ಕರ್ನಾಟಕ ಆಳಿದ ಮೊದಲ ಕನ್ನಡ ರಾಜಮನೆತನ ಕದಂಬ ಅಲ್ವಾ ಹಾಗಾಂದರೆ ಈ "" ಕದಂಬ "" ಕವನ ಸಂಕಲನ ರಚನೆಕಾರ ಯಾರು?
ಅ. ವೀ ಸೀತಾರಾಮಯ್ಯ
ಆ. ಹಂಪನಾ
ಇ. ದೇವುಡು
ಈ ನರಸಿಂಹಚಾರ್ಯ
A✔✔💐👌
✏✏ ಈ ಕೆಳಗಿನ ಕೃತಿಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ?
ಅ. ದ್ಯಾವಾಪೃಥಿವಿ
ಆ. ಅಭ್ಯುದಯ
ಇ. ಪಯಣ
ಈ.ಕಲೋಪಾಸಕ
A. ಈ.ಇ.ಆ ಅ
B ಅ ಆ ಇ.ಈ
C ಇ ಅ ಈ ಆ
D ಈ ಆ ಅ ಇ
ವಿ.ಕೃ ಗೋಕಾಕ ಕೃತಿಗಳು ಇವು
ಕಲೋಪಾಸಕ👉 ೧೯೩೪
ಪಯಣ👉೧೯೩೭
ಅಭ್ಯುದಯ 👉೧೯೪೬
ದ್ಯಾವ್ಯಾಪೃಥಿವೀ👉೧೯೫೭
A✔✔💐
✏✏ ಡಿ.ವಿ.ಜಿ.ರವರು ಈ ಕೆಳಗಿನ ಯಾವ ಒಂದು ಕೃತಿಯನ್ನು ಬರೆದಿರುವುದಿಲ್ಲಾ?
ಅ. ಉಮರನ ಒಸಗೆ
ಆ. ಶೃಂಗಾರ ಮಂಗಳನ
ಇ. ಸ್ವರಾಜ್ಯ ಎಂದರೇನು?
ಈ. ತ್ರಿಪುರ ದಾಹ
D✔✔💐👌
✏✏ ಸೊರ್ಯನ ಬೆಳಕು ಯಾವ ಕಡೆ ಬರುತ್ತೆ ಆ ಕಡೆ ಸೊರ್ಯಪಾನ ಹೊ ತಿರುಗುತ್ತೆ ಅಲ್ವಾ ಹಾಗೆ ಸೊರ್ಯಪಾನ ಕೃತಿ ಯಾರಂದು?
ಅ. ದ.ರಾ.ಬೇಂದ್ರೆ
ಆ. ಮಲ್ಲಿಕಾರ್ಜುನ
ಇ. ವಾಸ್ಯರಾಯ ಬಲ್ಲಾಳ
ಈ. ರಾವ ಬಹದ್ದೊರ್
A✔✔💐😄
✏✏ ಪ್ರತಿಯೊಬ್ಬರ ಹಣೆಬರಹವನ್ನು ಬರೆಯುವವನು ಆ ಬ್ರಹ್ಮ ಆದರೆ ಇಲ್ಲಿ ನಮ್ಮ ಸಾಹಿತ್ಯಿ ಒಬ್ಬರು ಹಣೆಬರಹ ಕೃತಿ ಬರೆದಿದ್ದಾರೆ ಅವರು ಯಾರು ಹೇಳಿ?
ಅ. ಬಿ.ವಿ.ಕಾರಂತ
ಆ. ನೇಮಿಚಂದ್ರ
ಇ.ಶಿವರಾಮ ಕಾರಂತ
ಈ. ಟಿ.ಪಿ ಕೈಲಾಸಂ
C✔✔💐😜
✏✏ ಗ್ರಾಮೀಣ ವಿದ್ಯಾರ್ಥಿಗಳು ಕೊಡ ಈಗ ನಗರದ ವಿದ್ಯಾರ್ಥಿಗಳಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ ಹಾಗಾಂದರೆ " ವಿದ್ಯಾರ್ಥಿ ಯಾವ ಸಂಧಿ?
ಅ. ಗುಣ
ಆ. ಲೋಪ
ಇ. ವೃದ್ಧಿ
ಈ ಸವರ್ಣದಿರ್ಘಸಂಧಿ
D✔✔💐👌
✏✏ ಅಜ್ಜಿ ದಿನಾಲು ಕಾಡಿನಿಂದ ಕಟ್ಟಿಗೆಯನ್ನು ತಂದು ಮಾರಿ ಅದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಳು ಇಲ್ಲಿ "" ಕಟ್ಟಿಗೆಯನ್ನು "" ಯಾವ ಸಂಧಿಯಾಗಿದೆ?
ಅ. ಗುಣ
ಆ. ಯಣ್
ಇ ಯಕಾರಾಗಮ
ಈ ವಿಸರ್ಗ
C✔✔💐👌
✏✏ ಬೇಸಿಗೆ ಕಾಲ ಬಂತ್ತು ಅಂದರೆ ತಪ್ಪು ಪಾನೀಯಗಳನ್ನು ಕುಡಿಯುವರ್ ಸಂಖ್ಯೆ ಹೆಚ್ಚಾಗುತ್ತೆ ಹಾಗೆ ಈ "" ಕಬ್ಬಿನ ಹಾಲು "" ಅಭಿನಂದನ ಗ್ರಂಥ ಇವರಿಗೆ ಸೇರಿದ್ದು ಅಲ್ವಾ?
ಅ. ಎಂ.ಎಸ್.ಲಠ್ಠೆ
ಆ. ಬಿ.ಬಿ.ಗಂಡು
ಇ. ಗುಜ್ಜೇಗೌಡ
ಈ. ಕೆ.ವಿ.ಶಂಕರೆಗೌಡ
A✅✅🌹

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ