ಬುಧವಾರ, ಜುಲೈ 20, 2016

ಅರ್ಥಶಾಸ್ತ್ರ



ಅರ್ಥಶಾಸ್ತ್ರ.

1) SEBI ವಿಸ್ತರಿಸಿರಿ?

* Security Exchange Board of India.

2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯಕೇಂದ್ರಗಳಿವೆ?

* 23.

3) ಭಾರತದ ಶೇಕಡಾವಾರು ಎಷ್ಟು ಭೂಮಿಅರಣ್ಯಗಳಿಂದ ಕೂಡಿದೆ?

* ಶೇಕಡ 23 ರಷ್ಟು.

4) ಸಹಕಾರದ ಮೂಲ ತತ್ವವೇನು?

* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".

5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗಆರಂಭವಾಯಿತು?

* 1904 ರಲ್ಲಿ.

6) ದ್ರವ ರೂಪದ ಚಿನ್ನ ಯಾವುದು?

* ಪೆಟ್ರೋಲಿಯಂ.

7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------ಎನ್ನುವರು?

* ಕರಡಿಯ ಕುಣಿತ.

8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರುಯಾರು?

* ಅಮರ್ತ್ಯಸೇನ್.

9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದುಯಾವಾಗ?

* 1998 ರಲ್ಲಿ.

10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದುಯಾವಾಗ?

* 1999 ರಲ್ಲಿ.

11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವರಾಜ್ಯ ಯಾವುದು?

* ಮಿಝೋರಂ.(ಶೇ.0.2 ರಷ್ಟು).

12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದುಯಾವದನ್ನು ಕರೆಯುತ್ತಾರೆ?

* ನೈಸರ್ಗಿಕ ಅನಿಲವನ್ನು.

13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?

* ಕಲ್ಲಿದ್ದಲು.

14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತುಯಾವುದು?

* ಪೆಟ್ರೋಲಿಯಂ ಉತ್ಪನ್ನಗಳು.

15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬುಯಾವುದು?

* ಬಡ್ಡಿ ಪಾವತಿಗಳು.

16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗರಚಿಸಲಾಯಿತು?

* ಆಗಸ್ಟ್ 6, 1952 ರಲ್ಲಿ.

17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವಸಂಘಟನೆ ಯಾವುದು?

* ರಾಜ್ಯ ಯೋಜನಾ ಮಂಡಳಿ.

18) ದೇಶದ ಪ್ರಧಾನ ಟಂಕಸಾಲೆ ಯಾವುದು?

* ನಾಸಿಕ್ (ಗುಜರಾತ್).

19) ನೀತಿ ಆಯೋಗದ ಅಧ್ಯಕ್ಷರು ಯಾರು?

* ಪ್ರಧಾನ ಮಂತ್ರಿ ನರೇಂದ್ರ ಮೋದಿ

20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರುಯಾರು?

* ಅರವಿಂದ ಪನಗಾರಿಯಾ.

21) ರಾಷ್ಟ್ರೀಯ ಯೋಜನಾ ಆಯೋಗವನ್ನುಯಾವಾಗ ಸ್ಥಾಪಿಸಲಾಯಿತು?

* ಮಾರ್ಚ್ 15, 1950 ರಲ್ಲಿ.

22) ಖಾರಿಪ್ ಬೆಳೆಯ ಕಾಲ ತಿಳಿಸಿ?

* ಜೂನ್ - ಸೆಪ್ಟೆಂಬರ್.

23) ರಬಿ ಬೆಳೆಯ ಕಾಲ ತಿಳಿಸಿ?

* ಅಕ್ಟೋಬರ್ - ಎಪ್ರಿಲ್.

24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರುಯಾರು?

* ಕೇಂದ್ರ ಹಣಕಾಸು ಸಚಿವಾಲಯ.

25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?

* ಅರುಣ್ ಜಟ್ಲಿ.

26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವರಾಜ್ಯ ಯಾವುದು?

* ಉತ್ತರಪ್ರದೇಶ.(ಶೇ.19.4).

27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು ಯಾರು?

* ಕೆ.ಸಿ.ನಿಯೋಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ