ಭಾನುವಾರ, ನವೆಂಬರ್ 29, 2015

(ಹೊಸ ತಾಲ್ಲೂಕುಗಳ ಅಧೀಕೃತ ಜಾರಿಯ ನಂತರ) ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ತಾಲ್ಲೂಕುಗಳು:

(ಹೊಸ ತಾಲ್ಲೂಕುಗಳ ಅಧೀಕೃತ ಜಾರಿಯ ನಂತರ)
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ತಾಲ್ಲೂಕುಗಳು:~

1) ಉಡುಪಿಯ ತಾಲ್ಲೂಕುಗಳು
📌ಉಡುಪಿ
📌ಕಾರ್ಕಳ
📌ಕುಂದಾಪುರ
📌 ಬ್ರಹ್ಮಾವರ
📌ಬೈಂದೂರು

2) ಉತ್ತರ ಕನ್ನಡ ತಾಲ್ಲೂಕುಗಳು
📌ಅಂಕೋಲಾ
📌 ಕಾರವಾರ
📌 ಕುಮಟಾ
📌ಜೋಯ್ಡಾ
📌ಭಟ್ಕಳ
📌ಮುಂಡಗೋಡು  📌ಯಲ್ಲಾಪುರ
📌ಶಿರಸಿ
📌ಸಿದ್ದಾಪುರ
📌ಹಳಿಯಾಳ 
📌ಹೊನ್ನಾವರ

3) ಕೊಡಗು ತಾಲ್ಲೂಕುಗಳು
📌ಮಡಿಕೇರಿ  📌ಸೋಮವಾರಪೇಟೆ
📌 ವಿರಾಜಪೇಟೆ

4) ಕೊಪ್ಪಳ ತಾಲ್ಲೂಕುಗಳು
📌ಕನಕಗಿರಿ
📌ಕಾರಟಗಿ
📌ಕುಷ್ಟಗಿ
📌ಕೂಕನೂರ
📌ಕೊಪ್ಪಳ
📌ಗಂಗಾವತಿ
📌ಯಲಬುರ್ಗಾ

5)ಕೋಲಾರ ತಾಲ್ಲೂಕುಗಳು
📌ಕೋಲಾರ
📌ಬಂಗಾರಪೇಟೆ 
📌ಮಾಲೂರು  📌ಮುಳಬಾಗಿಲು  📌ಶ್ರೀನಿವಾಸಪುರ

6)ಗದಗ ತಾಲ್ಲೂಕುಗಳು
📌ಗಜೇಂದ್ರಗಡ
📌ಗದಗ-ಬೆಟಗೇರಿ  📌ನರಗುಂದ
📌ಮುಂಡರಗಿ
📌ರೋಣ
📌ಲಕ್ಷ್ಮೇಶ್ವರ
📌ಶಿರಹಟ್ಟಿ

7) ಗುಲ್ಬರ್ಗ ತಾಲ್ಲೂಕುಗಳು
📌ಅಫಜಲಪೂರ
📌ಆಳಂದ
📌ಚಿತ್ತಾಪುರ
📌ಚಿಂಚೋಳಿ
📌ಜೇವರ್ಗಿ
📌ಗುಲ್ಬರ್ಗ
📌ಚಿಂಚೋಳಿ
📌ಕಾಳಗಿ
📌ಯಡ್ರಾಮಿ
📌ಶಹಾಬಾದ
📌ಕಮಲಾಪುರ
📌ಸೇಡಂ

8) ಚಾಮರಾಜನಗರ ತಾಲ್ಲೂಕುಗಳು
📌ಕೊಳ್ಳೆಗಾಲ
📌ಗುಂಡ್ಲುಪೇಟೆ
📌ಚಾಮರಾಜನಗರ 📌ಯಳಂದೂರು
📌ಹನೂರ

9) ಚಿಕ್ಕಬಳ್ಳಾಪುರ ತಾಲ್ಲೂಕುಗಳು
📌ಚಿಕ್ಕಬಳ್ಳಾಪುರ  📌ಚಿಂತಾಮಣಿ  📌ಗೌರಿಬಿದನೂರು
📌ಶಿಡ್ಲಘಟ್ಟ
📌ಬಾಗೇಪಲ್ಲಿ
📌ಗುಡಿಬಂಡೆ

10) ಚಿಕ್ಕಮಗಳೂರು ತಾಲ್ಲೂಕುಗಳು
📌ಕಡೂರು
📌ಕೊಪ್ಪ
📌ಚಿಕ್ಕಮಗಳೂರು
📌ತರೀಕೆರೆ  📌ನರಸಿಂಹರಾಜಪುರ  📌ಮೂಡಿಗೆರೆ
📌ಶೃಂಗೇರಿ

11) ಚಿತ್ರದುರ್ಗ ತಾಲ್ಲೂಕುಗಳು
📌ಚಳ್ಳಕೆರೆ
📌ಚಿತ್ರದುರ್ಗ  📌ಮೊಳಕಾಲ್ಮೂರು  📌ಹಿರಿಯೂರು
📌ಹೊಸದುರ್ಗ  📌ಹೊಳಲ್ಕೆರೆ

12)ತುಮಕೂರು ತಾಲ್ಲೂಕುಗಳು
📌ಕುಣಿಗಲ್
📌ಕೊರಟಗೆರೆ 
📌ಗುಬ್ಬಿ
📌ಚಿಕ್ಕನಾಯಕನಹಳ್ಳಿ 📌ತಿಪಟೂರು
📌ತುಮಕೂರು  📌ತುರುವೇಕೆರೆ
📌ಪಾವಗಡ
📌ಮಧುಗಿರಿ
📌ಶಿರಾ

13) ದಕ್ಷಿಣ ಕನ್ನಡ ತಾಲ್ಲೂಕುಗಳು
📌ಕಡಬ
📌ಪುತ್ತೂರು
📌ಬೆಳ್ತಂಗಡಿ
📌ಬಂಟ್ವಾಳ
📌ಮೂಡಬಿದಿರೆ
📌ಮಂಗಳೂರು
📌ಸುಳ್ಯ

14) ದಾವಣಗೆರೆ ತಾಲ್ಲೂಕುಗಳು
📌ಚನ್ನಗಿರಿ
📌ಜಗಳೂರು
📌ದಾವಣಗೆರ
📌 ಹರಪ್ಪನಹಳ್ಳಿ
📌ಹರಿಹರ
📌ಹೊನ್ನಾಳ್ಳಿ

15) ಧಾರವಾಡ ತಾಲ್ಲೂಕುಗಳು
📌ಅಳ್ನಾವರ
📌ಅಣ್ಣೀಗೇರಿ 
📌ಕಲಘಟಗಿ
📌ಕುಂದಗೋಳ  📌ಧಾರವಾಡ
📌ನವಲಗುಂದ 
📌ಹುಬ್ಬಳ್ಳಿ
📌ಹುಬ್ಬಳ್ಳಿ ನಗರ

16)ಬಳ್ಳಾರಿ ತಾಲ್ಲೂಕುಗಳು
📌ಕುರುಗೋಡು
📌ಕೂಡ್ಲಿಗಿ
📌ಕಂಪ್ಲಿ
📌ಬಳ್ಳಾರಿ 
📌ಸಿರಗುಪ್ಪಾ
📌ಸಂಡೂರು  📌ಹೂವಿನಹಡಗಲಿ  📌ಹೊಸಪೇಟೆ

17) ಬಾಗಲಕೋಟೆ ತಾಲ್ಲೂಕುಗಳು
📌ಇಳಕಲ್ಲ
📌ಗುಳೇದಗುಡ್ಡ  📌ಜಮಖಂಡಿ
📌ಬಾಗಲಕೋಟೆ  📌ಬಾದಾಮಿ
📌ಬೀಳಗಿ
📌ಮುಧೋಳ
📌ರಬಕವಿ – ಬನಹಟ್ಟಿ
📌ಹುನಗುಂದ

18) ಬಿಜಾಪುರ ತಾಲ್ಲೂಕುಗಳು
📌ಇಂಡಿ
📌ಕೊಲ್ಹಾರ
📌ಚಡಚಣ 
📌ತಾಳಿಕೋಟಿ
📌ತಿಕೋಟ
📌ದೇವರ ಹಿಪ್ಪರಗಿ
📌ನಿಡಗುಂದಿ
📌ಬಬಲೇಶ್ವರ
📌ಬಸವನ ಬಾಗೇವಾಡಿ
📌ಮುದ್ದೇಬಿಹಾಳ | 📌ಸಿಂದಗಿ
📌ಬಿಜಾಪುರ

19) ಬೀದರ್ ತಾಲ್ಲೂಕುಗಳು
📌ಔರಾದ
📌ಕಮಲಾನಗರ  📌ಚಿಟಗುಪ್ಪ
📌ಬಸವಕಲ್ಯಾಣ
📌ಭಾಲ್ಕಿ
📌ಬೀದರ್  📌ಹುಮ್ನಾಬಾದ್
📌ಹುಲಸೂರ

20) ಬೆಂಗಳೂರು ಗ್ರಾಮಾಂತರ ತಾಲ್ಲೂಕುಗಳು
📌ದೊಡ್ಡಬಳ್ಳಾಪುರ 📌ದೇವನಹಳ್ಳಿ
📌ಹೊಸಕೋಟೆ  📌ನೆಲಮಂಗಲ

21) ಬೆಂಗಳೂರು ನಗರ ತಾಲ್ಲೂಕುಗಳು
📌ಬೆಂಗಳೂರು ಮಹಾನಗರ  📌ಆನೇಕಲ್
📌ಯಲಹಂಕ  📌ಬೆಂಗಳೂರು ಉತ್ತ 📌ಬೆಂಗಳೂರು ದಕ್ಷಿಣ 
📌ಉತ್ತರ ಹಳ್ಳಿ

22) ಬೆಳಗಾವಿ ತಾಲ್ಲೂಕುಗಳು
📌ಅಥಣಿ
📌ಕಾಗವಾಡ
📌ಕಿತ್ತೂರು
📌ಖಾನಾಪೂರ
📌ಗೋಕಾಕ
📌ಚಿಕ್ಕೋಡಿ
📌ನಿಪ್ಪಾಣಿ 
📌ಬೆಳಗಾವಿ
📌ಬೈಲಹೊಂಗಲ  📌ಮೂಡಲಗಿ
📌ರಾಮದುರ್ಗ  📌ರಾಯಭಾಗ
📌ಸವದತ್ತಿ
📌ಹುಕ್ಕೇರಿ

23) ಮಂಡ್ಯ ತಾಲ್ಲೂಕುಗಳು
📌ಮಂಡ್ಯ
📌ಮದ್ದೂರು 
📌ಮಳವಳ್ಳಿ
📌ಶ್ರೀರಂಗಪಟ್ಟಣ  📌ಕೃಷ್ಣರಾಜ ಪೇಟೆ  📌ನಾಗಮಂಗಲ
📌ಪಾಂಡವಪುರ

24) ಮೈಸೂರು ತಾಲ್ಲೂಕುಗಳು
📌ಮೈಸೂರು
📌ಹುಣಸೂರು 📌ಕೃಷ್ಣರಾಜನಗರ 📌ನಂಜನಗೂಡು  📌ಹೆಗ್ಗಡದೇವನಕೋಟೆ  📌ಪಿರಿಯಾಪಟ್ಟಣ 📌ಟಿ.ನರಸೀಪುರ

25) ಯಾದಗಿರಿ ತಾಲ್ಲೂಕುಗಳು
📌ಯಾದಗಿರಿ
📌ಶಹಾಪುರ  📌ಶೋರಾಪುರ
📌ಹುಣಸಗಿ
📌ವಡಗೇರಾ
📌ಗುರುಮಟ್ಕಲ

26)  ರಾಮನಗರ ತಾಲ್ಲೂಕುಗಳು
📌ಕನಕಪುರ
📌ಚನ್ನಪಟ್ಟಣ
📌ಮಾಗಡಿ
📌ರಾಮನಗರ

27) ರಾಯಚೂರು ತಾಲ್ಲೂಕುಗಳು
📌ದೇವದುರ್ಗ
📌ಮಸ್ಕಿ
📌ಮಾನ್ವಿ
📌ರಾಯಚೂರು
📌ಲಿಂಗಸುಗೂರು
📌ಶಿರವಾರ
📌ಸಿಂಧನೂರು

28) ಶಿವಮೊಗ್ಗ ತಾಲ್ಲೂಕುಗಳು
📌ಶಿವಮೊಗ್ಗ
📌ಸಾಗರ
📌ಹೊಸನಗರ
📌ಶಿಕಾರಿಪುರ
📌ಸೊರಬ
📌ತೀರ್ಥಹಳ್ಳಿ

29) ಹಾವೇರಿ ತಾಲ್ಲೂಕುಗಳು
📌ಬ್ಯಾಡಗಿ
📌ರಾಣೆಬೆನ್ನೂರು  📌ಶಿಗ್ಗಾಂವಿ
📌ಸವಣೂರು
📌ಹಾವೇರಿ
📌ಹಾನಗಲ್ಲ 
📌ಹಿರೇಕೇರೂರು

30) ಹಾಸನ ತಾಲ್ಲೂಕುಗಳು
📌ಅರಕಲಗೂಡು
📌ಅರಸೀಕೆರೆ
📌ಆಲೂರು
📌ಚನ್ನರಾಯಪಟ್ಟಣ
📌ಬೇಲೂರು
📌ಸಕಲೇಶಪುರ
📌ಹಾಸನ
📌ಹೊಳೇನರಸೀಪುರ

🚦ಕರ್ನಾಟಕದ ಸರ್ಕಾರದ ಮುಖ್ಯ  ಕಾರ್ಯದರ್ಶಿಗಳು
𒂕ಕ

ಬಿಹಾರ ಮಂತ್ರಿಮಂಡಲ

🚨ಬಿಹಾರ ಮಂತ್ರಿಮಂಡಲ🚨

1. ನಿತೀಶ ಕುಮಾರ - ಮುಖ್ಯ ಮಂತ್ರಿ - ಗ್ರಹ, ಸಾಮಾನ್ಯ ಪ್ರಶಾಸನ, ಮತ್ತು ಸೂಚನ-ಜನಸಂಪರ್ಕ (BE)

2. ತೇಜಶ್ವಿ ಯಾಧವ- ಉಪ ಮಖ್ಯಮಂತ್ರಿ - ರಸ್ತೆ ನಿರ್ಮಾಣ, ಭವನ ನಿರ್ಮಾಣ ಮತ್ತು ಹಿಂದುಳಿದ ಜನ ಕಲ್ಯಾಣ- (9th Fail)

3. ತೇಜ ಪ್ರತಾಪ ಯಾಧವ- ಆರೋಗ್ಯ, ಲಘು ಉದ್ಯೋಗ, ಪರ್ಯಾಟಣ (12th fail)

4. ಅಬ್ದುಲ್ ಬ್ಯಾರಿ ಸಿಧ್ಧಿಕ್ಕಿ -ವಿತ್ತಮಂತ್ರಿ (12th pass)

5. ವಿಜೇಂದ್ರ ಪ್ರಸಾದ ಯಾಧವ- ಎನರ್ಜಿ (10th pass)

6. ಲಲನ್ ಸಿಂಗ್-  Water resource(8th pass)

7. ಮಂಜು ವರ್ಮ- ಸಮಾಜ ಕಲ್ಯಾಣ (12th pass)

8. ಮದನ ಮೋಹನ ಝಾ - ಭೂ ಸುಧಾರಣೆ (7th)

9. ಮದನ ಸಹನಿ- ಖಾದ್ಯ (10th)

10. ಅಶೋಕ ಚೌದರಿ -Education & Information Technology (10th pass)

11. ವಿಜಯ ಪ್ರಸಾದ - ಶರ್ಮ ಸಂಯೋಧನೆ (5th pass)

12. ರಾಮ ವಿಚಾರಕ ರಾಯಿ- ಕ್ರಷಿ(Graduate)

13. ಕಪಿಲ್ ದೇವ್ ಕೋಮತ್ - ಪಂಚಾಯಿತಿ ರಾಜ (3rd pass)

14. ಸಂತೋಷ ನಿರಾಳ- SC/ST Kalyan (12th)

15. ಅಬ್ದುಲ್ ಜಲೀಲ ಮಸ್ತಾನ್ - ಉತ್ಪಾದನೆ ಮತ್ತ ನಿಭಂದನೆ (8th pass)

16. ಅಬ್ದುಲ್ ಗಫೂರ್- ಅಲ್ಪ ಸಂಖ್ಯಾಕ ಕಲ್ಯಾಣ (10 pass)

17. ಚಂದ್ರಿಕಾ ರಾಯಿ- ಪರಿವಾಹನ (Post Graduate)

18. ಮಹೇಶ್ವರ ಹಜಾರಿ- ನಗರ ವಿಕಾಸ (12th pass)

19. ಚಂದ್ರಶೇಕರ - ಆಪದ ಪ್ರಬಂಧನ (4th Pass)

20. ಜಯಕುಮಾರ ಸಿಂಹ- Industry, Science & Tech (10th pass)

21. Anita Devi- ಪರ್ಯಟನ (12th)

22. ಅವದೇಶ ಸಿಂಹ - ಪಶು ಪಾಲನೆ (5th pass)

23. ಮುನೇಶ್ವರ ಚೌದರಿ- ಕಣಿಜ (12th pass)

24. ಕ್ರಷ್ಣಾನಂದ ವರ್ಮ- ಕಾನೂನು (11th pass)

25. ಕುರ್ಶಿದ್ ಯಾನೆ ಪಿರೋಜ್ ಅಹ್ಮದ್-  Sugarcane (5th pass)

26. ಶೈಲೇಸ್ ಕುಮಾರ - ಗ್ರಾಮಿಣ(2nd pass

27. Alok Mehta- Co Operative (Graduate)

28. ಶ್ರವಣ ಕುಮಾರ- ಗ್ರಾಮಿಣ ವಿಕಾಸ(12 th pass)

29. Shivchandra Ram- ಕಲಾ ಸಂಸ್ಕ್ರತಿ (ಅವಿಧ್ಯಾವಂತ)

ಶುಕ್ರವಾರ, ನವೆಂಬರ್ 27, 2015

ಭಾರತದ ಸಂವಿಧಾನ

ಭಾರತದ ಸಂವಿಧಾನ

1. 1857 ರಲ್ಲಿ ಸಿಪಾಯಿ ದಂಗೆ ನಡೆಯಿತು.
2. 1857 ರಲ್ಲಿ ಬ್ರಿಟಿಷ್ ಸರ್ಕಾರದ ನೇರ ಆಡಳಿತ .
3. 1861 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಕಾಯಿದೆ ಜಾರಿ .
4. 1885 ರಲ್ಲಿ ಕಾಂಗ್ರೆಸ್ ಸ್ಥಾಪನೆ .
5. 1906 ರಲ್ಲಿ ಮುಸ್ಲಿಂ ಲೀಗ್ ಸ್ಥಾಪನೆ .
6. 1909 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿ
7. 1915 ರಲ್ಲಿ ಭಾರತ ಸರ್ಕಾರ ಕಾಯಿದೆ ಜಾರಿ .
8. 1930 ರಲ್ಲಿ ಸೈಮನ್ ಆಯೋಗ ಭಾರತಕ್ಕೆ .
9. 1935 ರಲ್ಲಿ ಭಾರತ ಸರ್ಕಾರದ ಕಾಯಿದೆ ಜಾರಿ
10. 1942 ರಲ್ಲಿ ಕ್ರಿಪ್ಸ್ ಆಯೋಗ ಭಾರತಕ್ಕೆ
11. 1946 ರಲ್ಲಿ ಕ್ಯಾಬಿನೆಟ್ ಮಿಷನ್
12. 1946 ಜುಲೈ ಸಂವಿಧಾನ ಸಭೆಗೆ ಚುನಾವಣಿ
13. 1946 ಡಿಸೆಂಬರ್ 9 ಸಂವಿಧಾನ ಸಭೆಯ ಪ್ರಥಮ ಸಭೆ .
14. 1946 ಡಿಸೆಂಬರ್ 11 ಡಾ.ಬಾಬು ರಾಜೇಂದ್ರ ಪ್ರಸಾದ್ ಸಂವಿಧಾನ ಸಭೆಯ ಖಾಯಂ ಅಧ್ಯಕ್ಷರಾಗಿ ಆಯ್ಕೆ .
15. 1947 ಆಗಸ್ಟ್ 29 ಕರಡು ಸಮಿತಿ ( ಡ್ರಾಫ್ಟ್ ಕಮಿಟಿ ) ರಚನೆ.
16. 1948 ರಲ್ಲಿ ಕರಡು ಸಂವಿಧಾನ ಸಿದ್ಧ
17. 1949 ನವೆಂಬರ್ 26 ಸಂವಿಧಾನದ ಅಂಗೀಕಾರ
18. 1950 ಜನವರಿ 26 ಸಂವಿಧಾನ ಜಾರಿ .
19. ಮೂಲಭೂತ ಹಕ್ಕು , ಸ್ವತಂತ್ರ ನ್ಯಾಯಾಂಗ ಹಾಗೂ ನ್ಯಾಯಾಂಗೀಯ ಪರಿವಿಕ್ಷಣೆ ಇವುಗಳನ್ನು ಅಮೆರಿಕಾದ ಸಂವಿಧಾನದಿಂದ ಎತ್ತಿಕೊಳ್ಳಲಾಗಿದೆ.
20. ಕೇಂದ್ರ ಹಾಗೂ ರಾಜ್ಯಗಳ ವಿಷಯ ಪಟ್ಟಿಯನ್ನು ಹೊರತುಪಡಿಸಿ ಉಳಿದ ಅಧಿಕಾರ ಹಾಗೂ ವಿಷಯಗಳನ್ನೆಲ್ಲ ಕೇಂದ್ರ ಸರ್ಕಾರಕ್ಕೆ ಕೊಡುವ ನಿರ್ಧಾರವನ್ನು ಕೆನಾಡ ಸಂವಿಧಾನದಿಂದ ಎತ್ತಿಕೊಳ್ಳಲಾಯಿತು.
21. ರಾಜ್ಯ ನೀತಿ ನಿರ್ದೇಶಕ ತತ್ವ ಹಾಗೂ ರಾಜ್ಯಸಭೆಗೆ ಸದಸ್ಯರುಗಳನ್ನ ನೇಮಕ ಮಾಡುವ ಪದ್ಧತಿಯನ್ನು ಐರಿಷ್ ಸಂವಿಧಾನದಿಂದ ಪಡೆಯಲಾಗಿದೆ.
22. ರಾಜ್ಯಸಭೆಯ ಸದಸ್ಯರುಗಳ ಚುನಾವಣಾ ವಿಧಾನ ಹಾಗೂ ಪದ್ಧತಿ ಹಾಗೂ ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡಲು ಹಾಗೂ ಭಾರತೀಯ ಸಂವಿಧಾನ ತಿದ್ದುಪಡಿ ಮಾಡಲು ಅನುಸರಿಸುವ ವಿಧಾನಗಳು ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಪಡೆಯಿಲಾಗಿದೆ.
23. ದೇಶದ ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದ ಸಮಸ್ತ ನಾಗರಿಕರಿಗೆ ಸಂವಿಧಾನವು ಕೊಡಮಾಡಿದ ಮೂಲಭೂತ ಹಕ್ಕು ರಾಷ್ಟ್ರಪತಿ ಹಿಂತೆಗೆದುಕೊಳ್ಳುವ ಪದ್ಧತಿಯನ್ನು ಜರ್ಮನಿಯ ಸಂವಿಧಾನದಿಂದ ಎತ್ತಿಕೊಳ್ಳಲಾಗಿದೆ.
24. ಭಾರತದ ಸಂವಿಧಾನವು ನಮ್ಯ ಮತ್ತು ಅನಮ್ಯತೆಗಳ ಲಕ್ಷಣವನ್ನೊಳಗೊಂಡಿದೆ.
25. ನಮ್ಯ ಎಂದರೆ ಸಂವಿಧಾನವನ್ನ ಸರಳ ವಿಧಾನಗಳ ಮೂಲಕ ತಿದ್ದುಪಡಿ ಮಾಡಲು ಸಾಧ್ಯವಿರುವುದನ್ನ ನಮ್ಯ ಎಂದು ಕರೆಯುವರು
26. ಅನಮ್ಯ ಎಂದರೆ ಸಂವಿಧಾನದಲ್ಲಿನ ಕೆಲವು ಭಾಗಗಳನ್ನ ತಿದ್ದುಪಡಿ ಮಾಡಲು ಸರಳ ವಿಧಾನದಲ್ಲಿ ಆಗದಿರುವುದಾಗಿದೆ.
27. ಭಾರತದ ಸಂವಿಧಾನದಲ್ಲಿ 3 ನೇ ಭಾಗದಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ವಿವರಣೆಯಿದೆ.
28. ಸಂವಿಧಾನದ 12 ರಿಂದ 35 ನೇ ವಿಧಿಗಳವರೆಗೆ ಮೂಲಭೂತ ಹಕ್ಕುಗಳ ಬಗ್ಗೆ ವಿವರಣೆ ನೀಡಲಾಗಿದೆ.
29. ಸಂವಿಧಾನದ 14 ರಿಂದ 18 ನೇ ವಿಧಿಯವರೆಗೆ ಸಮಾನತೆಯ ಹಕ್ಕು ಇದರ ಬಗ್ಗೆ ವಿವರಣೆಯಿದೆ.
30. ಸಂವಿಧಾನದ 14 ಮತ್ತು 15 ನೇ ವಿಧಿ ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿ ಸಮಾನ ರಕ್ಷಣೆ ಬಗ್ಗೆ ವಿವರಣೆಯಿದೆ.
31. ಸಂವಿಧಾನದ 16 ನೇ ವಿಧಿ ಸಾರ್ವಜನಿ ಸೇವೆಗಳಲ್ಲಿ ಸಮಾನ ಅವಕಾಶ ಇದರ ಬಗ್ಗೆ ವಿವರಣೆಯಿದೆ.
32. ಸಂವಿಧಾನದ 17 ನೇ ವಿಧಿ ಅಸ್ಪೃಶ್ಯತೆಯ ನಿಷೇದದ ಬಗ್ಗೆ ವಿವರಣೆಯಿದೆ.
33. 18 ನೇ ವಿಧಿಯಲ್ಲಿ ಮಿಲಿಟರಿ ಹಾಗೂ ಶೈಕ್ಷಣಿಕ ಬಿರುದುಗಳನ್ನು ಹೊರತುಪಡಿಸಿ ಉಳಿದೆಲ್ಲ ಬಿರುದುಗಳನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ
34. ಸಂವಿಧಾನದ 19 ರಿಂದ 22 ನೇ ವಿಧಿಯು ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ವಿವರಣೆ ನೀಡುತ್ತದೆ.
35. ಸಂವಿಧಆನದ 23 ಮತ್ತು 24 ನೇ ವಿಧಿಯು ಶೋಷಣೆಯ ವಿರುದ್ಧದ ಹಕ್ಕಿನ ಬಗ್ಗೆ ವಿವರಣೆ ನೀಡುತ್ತದೆ.
36. ಸಂವಿಧಾನನದ 23 ನೇ ವಿಧಿಯು ಹೆಣ್ಣುಮಕ್ಕಳನ್ನು ಕೊಂಡುಕೊಳ್ಳುವುದು , ಮಾರುವುದು ಮತ್ತು ಅನೈತಿಕ ವ್ಯವಹಾರಗಳಿಗೆ ತೊಡಗಿಸುವುದು ಹಾಗೇಯೆ ವೇಶ್ಯಾವಾಟಿಕೆಯನ್ನು ನಿಷೇಧದ ಬಗ್ಗೆ ವಿವರಣೆಯಿದೆ.
37. ಸಂವಿಧಾನದ 24 ನೇ ವಿಧಿಯ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಜೀತ ಅಥವಾ ಇತರೇ ಅಪಾಯಕಾರಿ ಕೆಲಸಗಳಿಗೆ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ.
38. ಸಂವಿಧಾನದ 25 ರಿಂದ 28 ನೇ ವಿಧಿಯು ಧಆರ್ಮಿಕ ಸ್ವಾತಂತ್ಯದ ಬಗ್ಗೆ ವಿವರಣೆಯನ್ನು ನೀಡುತ್ತದೆ.
39. ಸಂವಿಧಾನದ 25 ನೇ ವಿಧಿಯು ಯಾವುದೇ ಧರ್ಮವನ್ನು ಸ್ವೀಕರಿಸುವ , ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿನ ಬಗ್ಗೆ ವಿವರಣೆಯಿದೆ
40. ಸಂವಿಧಾನದ 26 ನೇ ವಿಧಿಯು ಧಾರ್ಮಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಮತ್ತು ಇಂತಹ ಸಂಘ ಸಂಸ್ಥೆಗಳು ತಮ್ಮದೇ ಆದ ಮೂಲಗಳನ್ನು ಹೊಂದಿ ಆಡಳಿತ ನಡೆಸಲು ಅವಕಾಶವಿದೆ ಎಂಬ ಬಗ್ಗೆ ವಿವರಣೆಯಿದೆ.
41. ಸಂವಿಧಾನದ 27 ನೇ ವಿಧಿ ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡಲು ತೆರಿಗೆ ನೀಡುವಿಕೆಯಿಂದ ಸ್ವಾತಂತ್ರ್ಯ ಎಂಬ ಬಗ್ಗೆ .
42. ಸಂವಿಧಾನದ 29 ರಿಂದ 30 ನೇ ವಿಧಿ ವರೆಗೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳ ಬಗ್ಗೆ ವಿವರಣೆಯಿದೆ.
43. ಸಂವಿಧಾನದ 29 ನೇ ವಿಧಿಯ ಪ್ರಕಾರ ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುವ ಪ್ರಜೆಗಳು ತಮ್ಮದೇ ಭಾಷೆ , ಲಿಪಿ, ಸಂಸ್ಕೃತಿಯನ್ನು ಹೊಂದಿ , ಅವುಗಳನ್ನು ಅಭಿವೃದ್ಧಇ ಪಡಿಸಿಕೊಳ್ಳುವ ಹಾಗೂ ರಕ್ಷಿಸುವ ಹಕ್ಕು ಹೊಂದಿರುತ್ತಾರೆ.
44. ಸಂವಿಧಾನದ 29 ವಿಧಿಯ ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಧನ ಸಹಾಯದಿಂದ ನಡೆಸುತ್ತಿರುವ ವಿಧ್ಯಾಸಂಸ್ಥೆಗಳಲ್ಲಿ ಜಾತಿ , ಮತ , ಧರ್ಮ , ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಪ್ರವೇಶ ನಿರಾಕರಿಸುವುದನ್ನು ಖಂಡಿಸುತ್ತದೆ.
45. ಸಂವಿಧಾನದ 30 ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು ಹೊಂದಿರುತ್ತಾರೆ.
46. ಸಂವಿಧಾನದ 32 ರಿಂದ 35 ವಿಧಿಯವರೆಗೆ ಸಂವಿಧಾನಾತ್ಮಕ ಪರಿಹಾರಗಳ ಹಕ್ಕಿನ ಬಗ್ಗೆ ವಿವರಣೆಯಿದೆ.
47. ಮೂಲ ಸಂವಿಧಾನದಲ್ಲಿ ಮೊದಲು 7 ಮೂಲಭೂತ ಹಕ್ಕುಗಳಿದ್ದವು ಏಳನೇಯದೇ “ ಆಸ್ತಿಯ ಹಕ್ಕಾ”ಗಿತ್ತು ಆದರೆ 1977 ರ 44 ನೇ ತಿದ್ದುಪಡಿ ಮೂಲಕ ಆ ಹಕ್ಕನ್ನು ಮಾತ್ರ ಉಳಿಸಿಕೊಳ್ಳಲಾಯಿತು.
48. ಭಾರತ ಸಂವಿಧಾನದ 42 ನೇ ತಿದ್ದುಪಡಿಯ ಪರಿಣಾಮವಾಗಿ ಸಂವಿಧಾನದ 51 ಎ ವಿಧಿಯಲ್ಲಿ 10 ಮೂಲ ಭೂತ ಕರ್ತವ್ಯಗಳಿವೆ .
49. ಸಂವಿಧಾನದ 4 ನೇ ಭಾಗದ 36 ರಿಂದ 51 ನೇ ವಿಧಿಗಳಲ್ಲಿಲ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ವಿವರಿಸಲಾಗಿದೆ.
50. ಭಾರತ ಸಂವಿಧಾನದ 58 ವಿಧಿ ರಾಷ್ಟ್ರಪತಿಯಾಗಲು ಇರಬೇಕಾದ ಅರ್ಹತೆಗಳನ್ನು ವಿವರಿಸಿದೆ.
51. ಭಾರತ ಸಂವಿಧಾನದ 54 ನೇ ವಿಧಿ ರಾಷ್ಟ್ರಪತಿಯವರ ಚುನಾವಣೆ ಬಗ್ಗೆ ವಿವರುಸುತ್ತದೆ.
52. ಭಾರತದ ರಾಷ್ಟ್ರಪತಿಯನ್ನು ಸಂಸತ್ತಿನ ಎರಡು ಸದನಗಳ ಚುನಾಯಿತ ಸದಸ್ಯರು ಹಾಗೂ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಯನ್ನು ಚುನಾಯಿಸುತ್ತಾರೆ.
53. ಭಾರತದ ರಾಷ್ಟ್ರಪತಿಯವರಿಂದ ನೇಮಕಗೊಳ್ಳುವವರು – ಪ್ರಧಾನಮಂತ್ರಿ , ಹಾಗೂ ಆತನ ಸೂಚನೆ ಮೇರೆಗೆ ಸಚಿವ ಸಂಪುಟ , ಸುಪ್ರೀ ಹಾಗೂ ಹೈಕೋರ್ಟ್ ನ ನ್ಯಾಯಾದೀಶರು , ರಾಜ್ಯಪಾಲರು , ಭಾರತದ ಆಟಾರ್ನಿ ಮತ್ತು ಕಂಟ್ರೋಲರ್ ಆಡಿಟರ್ ಜನರಲ್ , ಹಣಕಾಸು ಹಾಗೂ ಲೋಕ ಸೇವಾ ಆಯೋಗ , ಅಂತರ್ ರಾಜ್ಯ ಮಂಡಳಿ , ಪರಿಶಿಷ್ಟ ಜಾತಿ ಆಯೋಗ ಮತ್ತು ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು , ಚುನಾವಣಾ ಆಯೋಗದ ಕಮಿಷನರ್ , ರಕ್ಷಣಾ ಪಡೆಗಳ ಮಹಾ ದಂಡನಾಯಕರು ಮತ್ತು ರಾಯಭಾರಿಗಳು ಇವರನ್ನು ವಜಾ ಮಾಡುವ ಅಧಿಕಾರಿವು ಇವರಿಗಿದೆ.
54. ಭಾರತ ಸಂವಿಧಾನದ 60 ನೇ ವಿಧಿ ಪ್ರಕಾರ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಅಥವಾ ಅವರ ಗೈರು ಹಾಜರಿಯಲ್ಲಿ ಹಿರಿಯ ನ್ಯಾಯಾಧೀಶರು ಪ್ರಮಾಣ ವಚನ ಭೋಧಿಸುತ್ತಾರೆ.
55. ಭಾರತ ಸಂವಿಧಾನದ 56 ನೇ ವಿಧಿಯು ರಾಷ್ಟ್ರಪತಿಯವರ ಅಧಿಕಾರವದಿಯ ಬಗ್ಗೆ 5 ವರ್ಷಗಳ ಬಗ್ಗೆ ವಿವರಿಸುತ್ತದೆ.
56. ಭಾರತ ಸಂವಿಧಾನದ 53, 74, 75, 77 ನೇ ವಿಧಿಯು ರಾಷ್ಟ್ರಪತಿಯವರ ಕಾರ್ಯಾಂಗೀಯ ಅಧಿಕಾರವನ್ನು ತಿಳಿಸುತ್ತದೆ.
57. ಭಾರತ ಸಂವಿಧಾನದ 85 ನೇ ವಿಧಿಯ ಪ್ರಕಾರ ಸಂಸತ್ತಿನ ಉಭಯ ಸದನಗಳನ್ನ ಉದ್ದೇಶಿಸಿ ಭಾಷಣ ಮಾಡುವ ಹಾಗೂ 12 ಸದಸ್ಯರನ್ನು ರಾಜ್ಯಸಭೆಗೆ ನೇಮಕ ಮಾಡುವ ಹಾಗೂ ಇಬ್ಬರು ಆಂಗ್ಲೋ ಇಂಡಿಯನ್ನರನ್ನು ಲೋಕಸಭೆಗೆ ನಾಮಕರಣ ಮಾಡುವ ಅಧಿಕಾರ ಹಾಗೂ ಸಂಸತ್ತು ಅಧಿವೇಶನ ಸೇರದಿರುವಾಗ ಸುಗ್ರೀವಾಜ್ಞೆ ಹೊರಡಿಸುವ ಹಾಗೂ ಪಾರ್ಲಿಮೆಂಟಿನ ಅನುಮೋದಿಸಿದ ಮಸೂದೆಗಳಿಗೆ ಸಹಿ ಹಾಕುವ , ಲೋಕಸಭೆಯನ್ನ ವಿಸರ್ಜಿಸುವ ಹಾಗೂ ಹೊಸದಾಗಿ ಚುನಾವಣೆಗೆ ಆದೇಶ ನೀಡುವ ಅಧಿಕಾರ ರಾಷ್ಟ್ರಪತಿಗಿದೆ.
58. ಭಾರತ ಸಂವಿಧಾನದ 72 ನೇ ವಿಧಿ ಪ್ರಕಾರ ನ್ಯಾಯಿಕ ಅಧಿಕಾರಗಳು ಅಂದರೆ ಶಿಕ್ಷೆಗೊಳಗಾದ ಪರಾಧಿಗಳಿಗೆ ಶಿಕ್ಷೆಯನ್ನು ಕಡಿಮೆ ಮಾಡುವ , ಮರಣದಂಡನೆ ಬದಲಾಗಿ ಬೇರೆ ಶಿಕ್ಷೆ ವಿಧಿಸುವ ಅಥವಾ ಸಂಪೂರ್ಣ ಕ್ಷಮಾಧಾನ ನೀಡುವ ಅಧಿಕಾರವಿದೆ ರಾಷ್ಟ್ರಪತಿಗಿದೆ.
59. ಭಾರತ ಸಂವಿಧಾನದ 352 ನೇ ವಿಧಿ ಪ್ರಕಾರ ರಾಷ್ಟ್ರಪತಿಯವರು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ವಿಧಿಸಬಹುದು
60. ಭಾರತ ಸಂವಿಧಾನದ 356 ನೇ ವಿಧಿ ಪ್ರಕಾರ ರಾಷ್ಟ್ರಪತಿಯವರು ರಾಜ್ಯ ತುರ್ತು ಅಥವಾ ಆಂತರಿಕ ತುರ್ತು ಪರಿಸ್ಥಿತಿಯನ್ನ ಹೇರಬಹುದು
61. ಭಾರತ ಸಂವಿಧಾನದ 360 ನೇ ವಿಧಿ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿಯನ್ನ ರಾಷ್ಟ್ರಪತಿಗಳು ಹೇರಬಹುದು .
62. ಭಾರತದಲ್ಲಿ 1947 ರಲ್ಲಿ ಭ್ರಷ್ಟಚಾರ ನಿಯಂತ್ರಣ ಕಾಯ್ದೆ ಜಾರಿಗೆ ಬಂತು ( Prevention of Corruption Act ).
63. 1964 ಭಾರತದಲ್ಲಿ ಕೇಂದ್ರಿಯ ಜಾಗೃತ ದಳ ( Central Vigilance Commission - CVC ) ಜಾರಿಗೆ ಬಂತು .
64. ಭಾರತದಲ್ಲಿ 1963 ರಲ್ಲಿ ಸಿ ಬಿ ಐ ( Central Bureau of Investigation ) ಸ್ಥಾಪಿಸಲಾಯಿತು.