ಮಂಗಳವಾರ, ನವೆಂಬರ್ 17, 2015

ಪ್ರಮುಖ ಜಲಪಾತಗಳು

ಪ್ರಮುಖ ಜಲಪಾತಗಳು

1. ಶರಾವತಿ  " ಜೋಗ ಜಲಪಾತ "

2. ಗಂಗವಳ್ಳಿ " ಮಾಗೋಡು ಜಲಪಾತ "

3. ಮಹದಾಯಿ' "ಕಳಸ ಜಲಪಾತ "

4. ಘಟಪ್ರಭಾ " ಗೋಕಾಕ್ ಜಲಪಾತ "

5. ಅಗನಾಶಿನಿ " ಊಂಚಳ್ಳಿ ಜಲಪಾತ "

6.  ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ  ಬರಚುಕ್ಕಿ"

7. ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ

8. ಮಾವಿನ ಪಾಸಿನದಿ" ಎಳನೀರು ಜಲಪಾತ "

9. ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"

10. ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ