ಭಾನುವಾರ, ನವೆಂಬರ್ 29, 2015

ಬಿಹಾರ ಮಂತ್ರಿಮಂಡಲ

🚨ಬಿಹಾರ ಮಂತ್ರಿಮಂಡಲ🚨

1. ನಿತೀಶ ಕುಮಾರ - ಮುಖ್ಯ ಮಂತ್ರಿ - ಗ್ರಹ, ಸಾಮಾನ್ಯ ಪ್ರಶಾಸನ, ಮತ್ತು ಸೂಚನ-ಜನಸಂಪರ್ಕ (BE)

2. ತೇಜಶ್ವಿ ಯಾಧವ- ಉಪ ಮಖ್ಯಮಂತ್ರಿ - ರಸ್ತೆ ನಿರ್ಮಾಣ, ಭವನ ನಿರ್ಮಾಣ ಮತ್ತು ಹಿಂದುಳಿದ ಜನ ಕಲ್ಯಾಣ- (9th Fail)

3. ತೇಜ ಪ್ರತಾಪ ಯಾಧವ- ಆರೋಗ್ಯ, ಲಘು ಉದ್ಯೋಗ, ಪರ್ಯಾಟಣ (12th fail)

4. ಅಬ್ದುಲ್ ಬ್ಯಾರಿ ಸಿಧ್ಧಿಕ್ಕಿ -ವಿತ್ತಮಂತ್ರಿ (12th pass)

5. ವಿಜೇಂದ್ರ ಪ್ರಸಾದ ಯಾಧವ- ಎನರ್ಜಿ (10th pass)

6. ಲಲನ್ ಸಿಂಗ್-  Water resource(8th pass)

7. ಮಂಜು ವರ್ಮ- ಸಮಾಜ ಕಲ್ಯಾಣ (12th pass)

8. ಮದನ ಮೋಹನ ಝಾ - ಭೂ ಸುಧಾರಣೆ (7th)

9. ಮದನ ಸಹನಿ- ಖಾದ್ಯ (10th)

10. ಅಶೋಕ ಚೌದರಿ -Education & Information Technology (10th pass)

11. ವಿಜಯ ಪ್ರಸಾದ - ಶರ್ಮ ಸಂಯೋಧನೆ (5th pass)

12. ರಾಮ ವಿಚಾರಕ ರಾಯಿ- ಕ್ರಷಿ(Graduate)

13. ಕಪಿಲ್ ದೇವ್ ಕೋಮತ್ - ಪಂಚಾಯಿತಿ ರಾಜ (3rd pass)

14. ಸಂತೋಷ ನಿರಾಳ- SC/ST Kalyan (12th)

15. ಅಬ್ದುಲ್ ಜಲೀಲ ಮಸ್ತಾನ್ - ಉತ್ಪಾದನೆ ಮತ್ತ ನಿಭಂದನೆ (8th pass)

16. ಅಬ್ದುಲ್ ಗಫೂರ್- ಅಲ್ಪ ಸಂಖ್ಯಾಕ ಕಲ್ಯಾಣ (10 pass)

17. ಚಂದ್ರಿಕಾ ರಾಯಿ- ಪರಿವಾಹನ (Post Graduate)

18. ಮಹೇಶ್ವರ ಹಜಾರಿ- ನಗರ ವಿಕಾಸ (12th pass)

19. ಚಂದ್ರಶೇಕರ - ಆಪದ ಪ್ರಬಂಧನ (4th Pass)

20. ಜಯಕುಮಾರ ಸಿಂಹ- Industry, Science & Tech (10th pass)

21. Anita Devi- ಪರ್ಯಟನ (12th)

22. ಅವದೇಶ ಸಿಂಹ - ಪಶು ಪಾಲನೆ (5th pass)

23. ಮುನೇಶ್ವರ ಚೌದರಿ- ಕಣಿಜ (12th pass)

24. ಕ್ರಷ್ಣಾನಂದ ವರ್ಮ- ಕಾನೂನು (11th pass)

25. ಕುರ್ಶಿದ್ ಯಾನೆ ಪಿರೋಜ್ ಅಹ್ಮದ್-  Sugarcane (5th pass)

26. ಶೈಲೇಸ್ ಕುಮಾರ - ಗ್ರಾಮಿಣ(2nd pass

27. Alok Mehta- Co Operative (Graduate)

28. ಶ್ರವಣ ಕುಮಾರ- ಗ್ರಾಮಿಣ ವಿಕಾಸ(12 th pass)

29. Shivchandra Ram- ಕಲಾ ಸಂಸ್ಕ್ರತಿ (ಅವಿಧ್ಯಾವಂತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ