-: ಸಾಮಾನ್ಯ ಜ್ಞಾನ :-
1. ಮುಂದಿನ ಭಾರತದ ಸುಪ್ರೀಂಕೋಟ್೯ನ 43 ನೇ ಮುಖ್ಯನ್ಯಾಯಮೂತಿ೯ಯಾಗಿ ಈ ಕೆಳಕಂಡ ಯಾರು ನೇಮಕಗೊಳ್ಳಲ್ಲಿದ್ದಾರೆ?
1. ಹೆಚ್.ಎಲ್. ದತ್ತು
2. ಕೆ. ಭಕ್ತವತ್ಸಲ
3. ಜೆ.ಎಸ್. ಖೇಹರ್
4. ಟಿ.ಎಸ್. ಠಾಕೂರ್
ಸರಿ ಉತ್ತರ: 4. ಟಿ.ಎಸ್. ಠಾಕೂರ್✔✔
2. ಪ್ರಸ್ತುತ ಈ ಕೆಳಕಂಡ ಯಾವ ದೇಶದಲ್ಲಿ 30 ದಿನಗಳ ರಾಷ್ಟ್ರೀಯ ತುತು೯ ಪರಿಸ್ಥಿತಿಯನ್ನು ಘೋಷಿಸಲಾಗಿದೆ?
1. ನೇಪಾಳ
2. ಭೂತಾನ್
3. ಮಾಲ್ಡೀವ್ಸ್
4. ಶ್ರೀಲಂಕಾ
ಸರಿ ಉತ್ತರ: 3. ಮಾಲ್ಡೀವ್ಸ್✔✔
4. 2016 ಜನವರಿ 3 ರಿಂದ 7 ರವರಗೆ ಈ ಕೆಳಕಂಡ ಯಾವ ವಿಶ್ವವಿದ್ಯಾನಿಲಯದ ಆವರಣದಲ್ಲಿ 103 ನೇ ಭಾರತೀಯ ವಿಜ್ಞಾನ ಸಮ್ಮೇಳನ ಜರುಗಲಿದೆ?
1. ಬೆಂಗಳೂರು ವಿಶ್ವವಿದ್ಯಾನಿಲಯ
2. ಮೈಸೂರು ವಿಶ್ವವಿದ್ಯಾನಿಲಯ
3. ಧಾರವಾಡ ವಿಶ್ವವಿದ್ಯಾನಿಲಯ
4. ಮಂಗಳೂರು ವಿಶ್ವವಿದ್ಯಾನಿಲಯ
ಸರಿ ಉತ್ತರ: 2. ಮೈಸೂರು ವಿಶ್ವವಿದ್ಯಾನಿಲಯ✔✔
5. ನವೆಂಬರ್ 7 ರಿಂದ 8 ರವರಗೆ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ ಈ ಕೆಳಕಂಡ ಯಾವ ಸ್ಥಳದಲ್ಲಿ ನಡೆಯಲಿದೆ?
1. ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್
2. ಮೈಸೂರು ಮಹಾರಾಣಿ ಕಾಲೇಜ್
3. ವಿಜಯಪುರ/ಬಿಜಾಪುರದ ಮಹಿಳಾ ವಿಶ್ವವಿದ್ಯಾನಿಲಯ
4. ಬೀದರ್ ನ ಪಶುವಿಶ್ವವಿದ್ಯಾನಿಲಯ
ಸರಿ ಉತ್ತರ:1. ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್✔✔
6. ದಕ್ಷಿಣಸೂಡಾನ್ ದೇಶದ ರಾಜಧಾನಿ ಯಾವುದು?
1. ಕಂಪಾಲ
2. ಜುಬಾ
3. ಹನಾಯ್
4. ಸಾನಾ
ಸರಿ ಉತ್ತರ: 2. ಜುಬಾ✔✔
7. ಈ ಕೆಳಕಂಡ ಯಾವ ನದಿ ಉತ್ತರ ಮತ್ತು ದಕ್ಷಿಣಭಾರತವನ್ನು ವಿಭಾಗಿಸುತ್ತದೆ?
1. ಕೃಷ್ಣಾ
2. ನಮ೯ದಾ
3. ಕಾವೇರಿ
4. ಮಹಾನದಿ
ಸರಿ ಉತ್ತರ: 2. ನಮ೯ದಾ ನದಿ✔✔
8. ಕನಾ೯ಟಕ ಹಣಕಾಸು ಆಯೋಗದ ಮೊದಲ ಅಧ್ಯಕ್ಷರು ಯಾರು?
1. ಡಾ. ಜಿ. ತಿಮ್ಮಯ್ಯ
2. ಕೆ.ವಿ. ಸುರೇಂದ್ರನಾಥ್
3. ಎ.ಜಿ. ಕೊಡ್ಗಿ
4. ಎನ್.ಕೆ.ಪಿ. ಸಾಳ್ವೆ
ಸರಿ ಉತ್ತರ: 1. ಡಾ. ಜಿ. ತಿಮ್ಮಯ್ಯ✔✔
9. ನೌಕಪಡೆ ತರಬೇತಿ ಕೇಂದ್ರವಾದ ಐಎನ್ಎಸ್ ಮಾಂಡೋವಿ ಎಲ್ಲಿದೆ?
1. ಮುಂಬೈ
2. ಕೊಚಿನ್
3. ವಿಶಾಖಪಟ್ಟಣ
4. ಗೋವಾ
ಸರಿ ಉತ್ತರ: 4. ಗೋವಾ✔✔
10. NIU ನ್ನು ವಿಸ್ತರಿಸಿ-
1. ನೆಟ್ ವಕ್೯ ಇಂಟರ್ ಫೇಸ್ ಯೂನಿಟ್
2. ನೆಟ್ ವಕ್೯ ಇಂಟ್ರಡಕ್ಷನ್
3. ನೆಟ್ ವಕ್೯ ಇಂಟರ್ ಕನೆಕ್ಟ್ ಯೂಸರ್
4. ನೆಟ್ ವಕ್೯ ಇಂಟರ್ ನೆಟ್ ಯೂಸರ್
ಸರಿ ಉತ್ತರ: 1. ನೆಟ್ ವಕ್೯ ಇಂಟರ್ ಫೇಸ್ ಯೂನಿಟ್✔✔
11. ಪೋಬ್ಸ್ ನಿಯತಕಾಲಿಕೆಯ 2015 ರ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದಿದ್ದಾರೆ?
1. 14 ನೇ ಸ್ಥಾನ
2. 9 ನೇ ಸ್ಥಾನ
3. 10 ನೇ ಸ್ಥಾನ
4. 8 ನೇ ಸ್ಥಾನ
ಸರಿ ಉತ್ತರ: 2. 9 ನೇ ಸ್ಥಾನ✔✔
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ