ಮಂಗಳವಾರ, ನವೆಂಬರ್ 17, 2015

ಪಂಚಾಯತ್

1) 1965 ರಲ್ಲಿ ರಚನೆಯಾದ ಪಂಚಾಯತ್ ರಾಜ್ಯ ಲೆಕ್ಕಪತ್ರ ಪರಿಶೋಧನೆ ಸಮಿತಿಯ ಅಧ್ಯಕ್ಷತೆ ವಹಿಸಿದ್ದವರು ಯಾರು?
1. ಕೆ. ಸಂತಾನಂ
2. ವಿ. ರಾಮನಾಥನ್
3. ಅಶೋಕ್ ಮೆಹತಾ
4. ಆರ್. ಕೆ. ಖನ್ನ ★
□■□■□■□■□■□■□■□■□■□■□■□■□■□■□■
2) ಕೆಳಗಿನವುಗಳಲ್ಲಿ ಯಾವುದು ಗ್ರಾಮ ಪಂಚಾಯಿತಿಯ ಪ್ರಾಥಮಿಕ ಕಾರ್ಯಗಳಲ್ಲಿ ಸೇರಿಲ್ಲ ?
1. ಬೀದಿ ದೀಪಗಳ ನಿರ್ವಹಣೆ
2. ಧರ್ಮಶಾಲೆಗಳ ನಿರ್ವಹಣೆ
3. ಪರಿಸರ ಸಂರಕ್ಷಣೆ★
4. ಕುಡಿಯುವ ನೀರು ಪೂರೈಕೆ
□■□■□■□■□■□■□■□■□■□■□■□■□■□■□■
3) ನಿರ್ಮಲ ಭಾರತ್ ಅಭಿಯಾನ್ ಯೋಜನೆಯಡಿಯಲ್ಲಿ ಶಾಲಾ ಶೌಚಾಲಯ ನಿರ್ಮಾಣಕ್ಕೆ ನೀಡುವ ಮೊತ್ತ ಎಷ್ಟು ?
1. 35,000 ★
2. 40,000
3. 45,000
4. 50,000
□■□■□■□■□■□■□■□■□■□■□■□■□■□■□■
4) ಕರ್ನಾಟಕದಲ್ಲಿ ರಚಿಸಲಾದ 2 ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು ?
1. ಎ.ಜಿ. ಕೂಡ್ಗಿ
2. ಕೆ.ಪಿ. ಸುರೇಂದ್ರನಾಥ್ ★
3. ಕೊಂಡಜ್ಜಿ ಬಸಪ್ಪ
4. ಟಿ. ತಿಮ್ಮೇಗೌಡ
□■□■□■□■□■□■□■□■□■□■□■□■□■□■□■
5) ಸಂವಿಧಾನದ 73 ನೇ ತಿದ್ದುಪಡಿ ಕಾಯಿದೆ ಕೆಳಗಿನ ಯಾವ ಅನುಚ್ಚೇದಗಳನ್ನು ಹೊಂದಿದೆ ?
1. 243 - 243 (L)
2. 243 - 243 (K)
3. 243 - 243 (O)★
4. 243 - 243 (J)
□■□■□■□■□■□■□■□■□■□■□■□■□■□■□■
6) 73 ನೇ ತಿದ್ದುಪಡಿ ಕಾಯ್ದೆ ಕೆಳಗಿನವುಗಳಲ್ಲಿ ಯಾವ ರಾಜ್ಯಕ್ಕೆ ಅನ್ವಯಿಸುವುದಿಲ್ಲ ?
1. ಮೇಘಾಲಯ★
2. ನಾಗಾಲ್ಯಾಂಡ್ ★
3. ಮಿಜೋರಾಂ★
4. ಕರ್ನಾಟಕ
□■□■□■□■□■□■□■□■□■□■□■□■□■□■□■
7) ಮೈಸೂರು ಸ್ಥಳೀಯ ಸಮಿತಿ ಮತ್ತು ಗ್ರಾಮ ಪಂಚಾಯತ್ ವ್ಯವಸ್ಥೆಗೆ ಕಾರಣಕರ್ತರು ಯಾರು ?
1. ದಿವಾನ್ ರಂಗಾಚಾರ್ಲು
2. ದಿವಾನ್ ಪೂರ್ಣಯ್ಯ
3. ವಿಶ್ವೇಶ್ವರಯ್ಯ ★
4. ಮಿರ್ಜಾ ಇಸ್ಮಾಯಿಲ್
□■□■□■□■□■□■□■□■□■□■□■□■□■□■□■
8) ಕರ್ನಾಟಕದಲ್ಲಿ ಮೊದಲು "ಪಂಚಾಯತ್ ವ್ಯವಸ್ಥೆ " ವ್ಯವಸ್ಥಿತವಾಗಿ ಯಾರ ಕಾಲದಲ್ಲಿ ಆರಂಭಗೊಂಡಿತು ?
1. ದೇವರಾಜ್ ಅರಸ್
2. ರಾಮಕೃಷ್ಣ ಹೆಗಡೆ ★
3. ನಿಜಲಿಂಗಪ್ಪ
4. ಕೆಂಗಲ್ ಹನುಮಂತರಾಯ
□■□■□■□■□■□■□■□■□■□■□■□■□■□■□■
9) ಪಂಚಾಯತ್ ಅಧಿನಿಯಮ 1983ರ ಅಡಿಯಲ್ಲಿ ಯಾವಾಗ ಜಿಲ್ಲಾ ಪರಿಷತ್ ಹಾಗೂ ಮಂಡಲ ಪಂಚಾಯತ್ ಗಳಿಗೆ ಚುನಾವಣೆ ನಡೆಯಿತು ?
1. 1984
2. 1983
3. 1987 ★
4. 1986
□■□■□■□■□■□■□■□■□■□■□■□■□■□■□■
10) "ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ" ಯ ಪಾರದರ್ಶಕತೆಯನ್ನು ಈ ಮೂಲಕ ಪಡೆಯಬಹುದು .
1. ಸಾಮಾಜಿಕ ಲೆಕ್ಕ ಪರಿಶೋಧನೆ★
2. ಮಾಹಿತಿ ಹಕ್ಕು ಮೂಲಕ
3. ನ್ಯಾಯಾಲಯಗಳಿಗೆ ಹೋಗುವುದು
4. ಸಾರ್ವಜನಿಕ ದಾವೆಗಳ ಮೂಲಕ
□■□■□■□■□■□■□■□■□■□■□■□■□■□■□■
11) ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನೆಯನ್ನು ಕೈಗೊಂಡ ಎಷ್ಟು ದಿನಗಳೊಳಗೆ ಲೆಕ್ಕ ಪರಿಶೋಧಕರು ವರದಿಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು ?
1. 3 ತಿಂಗಳು
2. 2 ತಿಂಗಳು
3. 1 ತಿಂಗಳು ★
4. 6 ತಿಂಗಳು
□■□■□■□■□■□■□■□■□■□■□■□■□■□■□■
12) ಪಂಚಾಯತಿ ಸದಸ್ಯರನ್ನು 'ಲೋಕ ನೌಕರರು' ಎಂಬುದಾಗಿ ಯಾವ ಪ್ರಕರಣದಲ್ಲಿ ತಿಳಿಸಲಾಗಿದೆ ?
1. ಪ್ರಕರಣ 160
2. ಪ್ರಕರಣ 250
3. ಪ್ರಕರಣ 268 ★
4. ಪ್ರಕರಣ 250 a
□■□■□■□■□■□■□■□■□■□■□■□■□■□■□■
13) ಗ್ರಾಮ ಪಂಚಾಯಿತಿ ಯಾರ ಅನುಮತಿ ಪಡೆದು ತನ್ನ ಸ್ಥಿರ ಆಸ್ತಿಯನ್ನು ಗುತ್ತಿಗೆ, ಮಾರಾಟ, ಹಸ್ತಾಂತರ ಮಾಡಬಹುದು ?
1. ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ
2. ತಾಲ್ಲೂಕು ಪಂಚಾಯಿತಿ ★
3. ಗ್ರಾಮೀಣಾಭಿವೃದ್ಧಿ ಸಚಿವಾಲಯ
4. ಜಿಲ್ಲಾಧಿಕಾರಿ
□■□■□■□■□■□■□■□■□■□■□■□■□■□■□■
14) ತೆರಿಗೆ ಪಾವತಿಸದ ವ್ಯಕ್ತಿಗೆ ಜಾರಿಮಾಡಲಾಗುವ ಜಫ್ತಿ ವಾರೆಂಟ್ ನೀಡಿದ ಎಷ್ಟು ದಿನಗಳ ನಂತರ ಆ ಆಸ್ತಿಯ ಮಾರಾಟ ದಿನಾಂಕ ಗೊತ್ತುಪಡಿಸಬಹುದು ?
1. 7 ದಿನಗಳ ತರುವಾಯ ★
2. 20 ದಿನಗಳ ತರುವಾಯ
3. 9 ದಿನಗಳ ತರುವಾಯ
4. 12 ದಿನಗಳ ತರುವಾಯ
□■□■□■□■□■□■□■□■□■□■□■□■□■□■□■
15) ಗ್ರಾಮ ಪಂಚಾಯಿತಿ ಮಾರುಕಟ್ಟೆ ಶುಲ್ಕವಾಗಿ ಪ್ರತಿ ಭರ್ತಿಗಾಡಿ ಎಷ್ಟು ಶುಲ್ಕವನ್ನು ವಿಧಿಸಬಹುದು ?
1. 10 ₹
2. 15 ₹
3. 5 ₹ ★
4. 20 ₹
□■□■□■□■□■□■□■□■□■□■□■□■□■□■□

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ