ಬುಧವಾರ, ಡಿಸೆಂಬರ್ 24, 2014

ಭಾರತೀಯ ರಿಸರ್ವ ಬ್ಯಾಂಕ್‬

ಭಾರತೀಯ ರಿಸರ್ವ ಬ್ಯಾಂಕ್‬

★ 1935 ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು.

★ 1949 ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು.

★ ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ ಮುಂಬೈನಲ್ಲಿದೆ.

★ ರಿಸರ್ವ ಬ್ಯಾಂಕನ ಆಡಳಿತ ನೋಡಿಕ್ಕೊಳಲು 4 ಜನ ಡೆಪ್ಯೂಟಿ ಗರ್ವನರ್ ಹಾಗೂ ಇತರೆ 15 ಜನ ಸದಸ್ಯರಿರುತ್ತಾರೆ.

★ ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್-- ಓರ್ಸ್ಬೋನ್ ಸ್ಮಿತ್

★ ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ -- ಸಿ.ಡಿ.ದೇಶಮುಖ್

★ ಪ್ರಸ್ತುತ ರಿಸರ್ವ ಬ್ಯಾಂಕನ ಪ್ರಸ್ತುತ ಗವರ್ನರ್ -- ರಘುರಾಂ ರಾಜನ್

★ ರಿಸರ್ವ ಬ್ಯಾಂಕನ್ನು 'ಎಲ್ಲ ಬ್ಯಾಂಕುಗಳ ತಂದೆ' ಎನ್ನುತ್ತಾರೆ.

★ ನೋಟುಗಳ ಮುದ್ರಣದ ಕೇಂದ್ರ ಕಛೇರಿ -- ಮಹಾರಾಷ್ಟ್ರದ ನಾಸಿಕನಲ್ಲಿದೆ.

★ 1 ರೂಪಾಯಿ ನೋಟಿನ ಮೇಲೆ -- ಹಣಕಾಸು ಕಾರ್ಯದರ್ಶಿ ಸಹಿ ಇರುತ್ತದೆ.

◆◇ ಭಾರತ ಸರಕಾರದ ಟಂಕಸಾಲೆಗಳು ◆◇

1. ಮುಂಬೈ -- ಮಹಾರಾಷ್ಟ್ರ

2. ಕಲ್ಕತ್ತ -- ಪಶ್ಚಿಮ ಬಂಗಾಳ

3. ಹೈದ್ರಾಬಾದ -- ತೆಲಂಗಾಣ

4. ನೋಯ್ಡಾ -- ಉತ್ತರಪ್ರದೇಶ.

◆◇ ಭಾರತೀಯ ರಿಸರ್ವ ಬ್ಯಾಂಕ ಮುದ್ರಣ ಪ್ರೈ ಲಿಮಿಟೆಡ್ ◆◇

★ ಇದೊಂದು ಭಾರತೀಯ ರಿಸರ್ವ ಬ್ಯಾಂಕ್ ಅಂಗಸಂಸ್ಥೆಯಾಗಿದೆ.
★ ಇದು 1995 ರಲ್ಲಿ ಸ್ಫಾಸಿಸಲ್ಪಟ್ಟಿತ್ತು.
★ ಒಂದು ಮುದ್ರಣಾಲಯ ಕರ್ನಾಟಕದ ಮೈಸೂರಿನಲ್ಲಿದೆ.
★ ಇನ್ನೊಂದು ಮುದ್ರಣಾಲಯ ಪಶ್ಚಿಮ ಬಂಗಾಳದ ಸಲ್ಬೊನಿಯಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ