ಪ್ರಶ್ನೆಗಳು:
೧. ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು?
೨. ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೩. ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು?
೪. ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು?
೫. ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು?
೬. ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?
೭. ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ?
೮. ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ?
೯. ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು?
೧೦. ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು?
೧೧. ವ್ಯಾಟ್ (ಗಿಂಖಿ) ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ?
೧೨. ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ?
೧೩. ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು?
೧೪. ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?
೧೫. ಚಿರಂಜೀವಿಯಿಂದ ಸ್ಥಾಪಿತವಾದ ’ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು?
೧೬. ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು?
೧೭. ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ ಭಾಷೆ ಯಾವುದು?
೧೮. ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ?
೧೯. ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ ಎಲುಬು ಯಾವುದು?
೨೦. ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ?
೨೧. ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು?
೨೨. ಭಾರತದಲ್ಲಿ ಗೊಲ್ಕೊಂಡ ಕೋಟೆ ಎಲ್ಲಿದೆ?
೨೩. ಅತೀ ಹೆಚ್ಚು ಉಪಗ್ರಹಗಳನ್ನು (೨೧) ಹೊಂದಿರುವ ಗ್ರಹ ಯಾವುದು?
೨೪. ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?
೨೫. ಜಗತ್ತಿನಲ್ಲೆ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಹ ಯಾವುದು?
೨೬. ಹವಾಮಹಲ್ ಅರಮನೆ ಎಲ್ಲಿದೆ?
೨೭. ಇಂಡಿಯಾ ಡಿವೈಡೆಡ್ ಈ ಪುಸ್ತಕ ಲೇಖಕರು ಯಾರು?
೨೮. ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು?
೨೯. ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು:
೧. ಭಾರತೀಯ ಸ್ಟೇಟ್ ಬ್ಯಾಂಕ್
೨. ಮಹಾರಾಷ್ಟ್ರ
೩. ಜ್ಯೋತಿಬಾ ಪುಲೆ
೪. ವಿಶ್ವನಾಥ್ ಆನಂದ
೫. ಕೋಟಾ
೬. ಮಹಾರಾಷ್ಟ್ರ
೭. ಎರಡನೇಯ
೮. ಯಮುನಾ
೯. ಪೋಕ್ರಾನ್ (ರಾಜಸ್ಥಾನ)
೧೦. ಸಂಸ್ಕೃತ
೧೧. ೨೦೦೫ ಏಫ್ರಿಲ್-೧
೧೨. ಹೊಸ ದೆಹಲಿ
೧೩. ಚೆನೈ (೧೮೧೮)
೧೪. ಉತ್ತರ ಪ್ರದೇಶ
೧೫. ಉದಯಿಸುತ್ತಿರುವ ಸೂರ್ಯ
೧೬. ಮಂಕುತಿಮ್ಮನ ಕಗ್ಗ
೧೭. ತೆಲಗು
೧೮. ಇಂದಿರಾ ಗಾಂಧಿ
೧೯. ಫಿಮ್ಯುರ್
೨೦. ಖಾದಿ
೨೧. ಅಮೃತಾ ಪ್ರೀತಂ
೨೨. ಹೈದರಾಬಾದ್ ಬಳಿ
೨೩. ಶನಿಗ್ರಹ
೨೪. ಕಲ್ಕತ್ತಾ
೨೫. ಭಾರತ
೨೬. ಜಯಪುರ
೨೭. ಅಬ್ದುಲ್ ಕಲಾಂ ಆಜಾದ್
೨೮. ಸುಭಾಷ್ ಚಂದ್ರ ಬೋಸ್
೨೯. ಇಥಲೀನ್
೩೦. ಮೇಧಾ ಪಾಟ್ಕರ್
Posted by:
Dayanand.m.donagapure
Gorta(B)
ರೈಲ್ವೆ ಪ್ರಶ್ನೆಗಳು
ಪ್ರತ್ಯುತ್ತರಅಳಿಸಿರೈಲ್ವೆ ಪ್ರಶ್ನೆಗಳು ಬೇಕು ಅಣ್ಣ ನಾನು ಪಾಸು ಮಾಡಬೇಕು
ಪ್ರತ್ಯುತ್ತರಅಳಿಸಿwrong tumba ide..ans.....
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿ